ತಾಳಿಕೋಟೆ : ಬಳ್ಳಾರಿಯಲ್ಲಿ ನಡೆದಿದ್ದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮೈಲೇಶ್ವರದ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪದಕಗಳನ್ನು ತಮ್ಮ ತೆಕ್ಕೆಗೆ ಪಡೆದುಕೊಂಡರು. ಈ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕರಾಟೆ ತರಬೇತುದಾರರಾದ ಶ್ರೀ ಲಕ್ಷ್ಮಣ ಪಿರಂಗಿ ಸರ್ ಅವರಿಗೆ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ನಿರ್ದೇಶಕರು ಮತ್ತು ಬ್ರಿಲಿಯಂಟ್ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟು – ಚಿನ್ನ 08 , ಬೆಳ್ಳಿ10 , ಕಂಚು13 ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವಿದ್ಯಾರ್ಥಿಗಳು ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಚಿನ್ನ ಪಡೆದ ವಿದ್ಯಾರ್ಥಿಗಳು :
1)ಕಾರ್ತಿಕ್ ಐಮಾಪುರ್- 14ವರ್ಷ
2)ಸಂದೀಪ್ ಬಬಲೇಶ್ವರ-13ವರ್ಷ 3)ಭಾರತೇಶ್ ಬಂಡಿ-10ವರ್ಷ
4)ರೇವಣಸಿದ್ಧ ಅಖಂಡಳ್ಳಿ -12ವರ್ಷ
5)ಕಲ್ಮೇಶ ಬೇವೂರ್ -13ವರ್ಷ, 45ಕೆಜಿ ವರ್ಗ
6)ಗಣೇಶ್ ಡೊಳ್ಳಿನ -14ವರ್ಷ, 45ಕೆಜಿ ವರ್ಗ
7)ಕಾರ್ತಿಕ್ ಚಲವಾದಿ -12ವರ್ಷ,32ಕೆಜೆ, ವರ್ಗ
8)ಅಸಿಶ್ ಲಮಾಣಿ -13ವರ್ಷ, 35ಕೆಜೆ ವರ್ಗ
ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳು
1)ಮಲ್ಲಿಕಾರ್ಜುನ ಮಠಪತಿ -12ವರ್ಷ, 34ಕೆಜೆ ವರ್ಗ
2ಭೀಮರಾಯ ಬೂದಿಹಾಳ್ -14ವರ್ಷ 29ಕೆಜೆ, ವರ್ಗ
3)ಮನ್ವಿತ್ ಎಮ್ ಎಚ್ -10ವರ್ಷ 28ಕೆಜೆ, ವರ್ಗ
4)ನಿರಂಜನ್ ಅರಕೇರಿ -12ವರ್ಷ, 26ಕೆಜೆ ವರ್ಗ
5)ಪುರುಷೋತ್ತಮ್ ಬಿ -10ವರ್ಷ 21ಕೆಜೆ ವರ್ಗ
6)ದೇವರಾಜ್ ಮಲಿಬಿರಾದಾರ್ -14ವರ್ಷ, 33ಕೆಜೆ ವರ್ಗ 7)ಸೃಜನ್ ನಡುವಿನಮನಿ -14ವರ್ಷ, 45ಕೆಜೆ ವರ್ಗ
8)ನಿಖಿಲಕುಮಾರ್ ತೇಕರಾಳ -13ವರ್ಷ, 43ಕೆಜೆ ವರ್ಗ
9)ಶರನಗೌಡ ಬಬಲಾದಿ -13ವರ್ಷ, 45ಕೆಜೆ ವರ್ಗ
10)ಕಲ್ಯಾಣಕುಮಾರ್ ಬಗಲಿ -12ವರ್ಷ, 32ಕೆಜೆ ವರ್ಗ
ಕಂಚು ಪಡೆದ ವಿದ್ಯಾರ್ಥಿಗಳು
1)ಮಹೇಶ್ ಗಿಂಡಿ -10ವರ್ಷ, 25ಕೆಜೆ ವರ್ಗ
2)ಮಂಟಯ್ಯ್ ಕಾಲಮಠ್ -14ವರ್ಷ, 34ಕೆಜೆ ವರ್ಗ
3)ಪೃಥ್ವಿ ಚವಾಣ-12ವರ್ಷ, 40ಕೆಜೆ ವರ್ಗ
4)ಸಿದ್ದರಾಮಪ್ಪಗೌಡ ಪಾಟೀಲ್ -13ವರ್ಷ, 30ಕೆಜೆ ವರ್ಗ
5)ನಿಂಗನಗೌಡ ಬಿರಾದಾರ -13ವರ್ಷ, 33ಕೆಜೆ ವರ್ಗ
6)ಚನ್ನಬಸ್ಸು ಬಿರಾದಾರ-14ವರ್ಷ, 33ಕೆಜೆ ವರ್ಗ
7)ಜೀವಾನ್ ಪೋಶೆಟ್ಟಿ -14ವರ್ಷ, 41ಕೆಜೆ ವರ್ಗ
8)ಸಿದ್ದನಗೌಡ ಹಳ್ಳೂರ-12ವರ್ಷ, 35ಕೆಜೆ ವರ್ಗ
9)ಶ್ರೀಶೈಲಾಗೌಡ ವಿ. ಪಾಟೀಲ -13ವರ್ಷ, 32ಕೆಜೆ, ವರ್ಗ
10)ಶಶಾಂಕ್. ಕ -14ವರ್ಷ, 45ಕೆಜೆ ವರ್ಗ
11)ನಂದೀಶ್ ಗಬ್ಬುರ್ -12ವರ್ಷ, 32ಕೆಜೆವರ್ಗ
12)ಯಶ್ ಚವಾಣ -12ವರ್ಷ, 45ಕೆಜೆ ವರ್ಗ
13)ವಿನೋದ್ ಬಿರಾದಾರ-14ವರ್ಷ, 32ಕೆಜೆ ವರ್ಗ

