ಮಾನ್ವಿ: ಪಟ್ಟಣದ ಕೋನಾಪುರ ಪೇಟೆಯಲ್ಲಿನ ಪಟ್ಟಣದದೇವತೆ ಶ್ರೀ ಮಾರಿಕಾಂಬೆ ದೇವಿಯ ದೇವಸ್ಥಾನದಲ್ಲಿ ಜಾತ್ರಮಹೋತ್ಸಾವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಬೆಳಿಗ್ಗೆ ಶ್ರೀ ಮಾರಿಕಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉಡಿತುಂಬುವ ಕಾರ್ಯಕ್ರಮ ನಡೆಯಿತು.
ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ಉತ್ಸವ ಮೂರ್ತಿಯನ್ನು ಉಚ್ಚಾಯದಲ್ಲಿ ಕೂಡಿಸಿ ಡೋಳ್ಳು ಮತ್ತು ಕೋಲಾಟ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳೊAದಿಗೆ ಸಾವಿರಾರು ಭಕ್ತರಿಂದ ಉಚ್ಚಾಯ ಮಹೋತ್ಸಾವ ನಡೆಯಿತು.
ಶಂಕ್ರಯ್ಯಸ್ವಾಮಿ, ಸುವರ್ಣಗಿರಿ ಮಠ, ರಾಜ್ಯ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಎಂ.ಈರಣ್ಣ, ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ರಾಜಾ ರಾಮಚಂದ್ರನಾಯಕ, ಕೆ.ಬಸವಂತಪ್ಪ,ರಾಮಕೃಷ್ಣ.ಡಿ, ಗುರುಸಿದ್ದಪ್ಪ ಕಣ್ಣೂರು,ಪುರಸಭೆ ಸದಸ್ಯರಾದ ರೇಣುಕರೆಡ್ಡಿ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ,ಬಿ, ಖಜಾಂಚಿ,ಉಪಾಧ್ಯಕ್ಷ ನರಸಿಂಹ .ಹೆಚ್,ಹುಸೇನಪ್ಪ ಜಗ್ಲಿ, ಪಿ.,ಆನೀಲ್ ಕುಮಾರ ಜಯಪ್ರಕಾಶ, ಪ್ರವೀಣ ಕುಮಾರ, ಉಮೇಶರೆಡ್ಡಿ,ಕಮಟ್ಟೆ ಗೌಡ, ಹೆಚ್.ನರಸಿಂಹ, ಯಂಕಣ್ಣ ಮಾಂತರ್ , ರವಿಕುಮಾರ.ಕೆ, ನಾರಾಯಣಸ್ವಾಮಿ, ಪಿ.ರವಿಕುಮಾರ, ವಿಜಯಕುಮಾರ ಹೆಚ್, ಅಮರೇಶ ಮೇಟಿ ಭೋಗವತಿನಾಗಪ್ಪ ಕಬ್ಬೇರ ರಮೇಶ, ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *