ಸಿರವಾರ.- ಸ್ಥಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ದ ಮುಂದಿನ 5 ವರ್ಷಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗಾಗಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 7 ಸದಸ್ಯರು ಗೆದ್ದರೆ, ಕಾಂಗ್ರೇಸ್ ಹಾಗೂ ಜೆಡಿಎಸ್ ತಲಾ 2 ಸ್ಥಾನಗಳು ಗೆಲುವಲ್ಲಿಗೆ ತೃಪ್ತಿಯಾಗಬೇಕಾದರೆ, ಈಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ಭಾನುವಾರ 07-12-2025 ಬೆಳೆಗ್ಗ9ಗಂಟೆಯಿಂದ
ಪ್ರಾರಂಭವಾಗಿ ಮದ್ಯಾಹ್ನ-ಗಂಟೆಗೆ ಮುಕ್ತಾಯವಾಯಿತು. ಸಾಲಗಾರರ ಕ್ಷೇತ್ರದಲ್ಲಿ 11 ಸ್ಥಾನಗಳಿಗೆ 718 ಮತದಾರರಲ್ಲಿ 662 ಮತ ಚಲಾವಣೆ ಮಾಡಿದರು.ನಂತರ ಜರುಗಿದ ಮತ ಏಣಿಕೆಯಲ್ಲಿ ಸುಮಾರು 119 ಕೂ ಅದಿಕ ಮತಗಳು ಅಸಿಂಧುವಾಗಿದವು. ಗೆದ್ದವರ ವಿವರ:- ಸಾಮನ್ಯ ಕ್ಷೇತ್ರ ಶಿವರಾಜಗೌಡ ತಂದೆ ಬಸವರಾಜ(328).ಎನ್.ಬಸ್ಸಪ್ಪ ಗೌಡ ತಂದೆ ಯಂಕಣ್ಣ ನಂದ-ರೆಡ್ಡಿ(309), ದೇವಪುತ್ರ ತಂದೆ ಆನಂದಪ್ಪ(298), ಮಹೃದವಾಹೀದ್ ತಂದೆ/ಇಮಾಮುದ್ದೀನ್ ಮುಲ್ಲಾರ್(288), ಮಲ್ಲಪ್ಪ(278), ಗ್ಯಾನಪ್ಪತಂದೆ ಸುಜಪ್ಪ (ಪರಿಶಿಷ್ಟ ಜಾತಿ 289), ಚನ್ನಬಸವ ತಂದೆಶಿವಲಿಂಗಪ್ಪಚನ್ನೂರು(ಪರಿಶಿಷ್ಟ ಅಡಿವೇಪ್ಪದೊಡ್ಡಮನಿತಂದೆ ದೊಡ್ಡ
ಪಂಗಡ 394), ಆಂಜಿನೇಯ್ಯ ತಂದೆ ದುರುಗಪ್ಪ,(274) ಹಿಂದುಳಿದ ವರ್ಗ ಎ), ಪಂಪಾಪತಿ ನೀಲಗಲ್ ತಂದೆ ಶಿದ್ರಾಮಪ್ಪ ನೀಲಗಲ್(ಹಿಂದುಳಿದ ವರ್ಗಜಿ 344), ಸಿದ್ದಮ್ಮಗಂಡ ಕಲಬಸಯ್ಯ (ಮಹಿಳೆ 256), ಸಿದ್ದಮ್ಮ ಗಂಡ ರಂಗಯ್ಯ ಸೂರಿ(ಮಹಿಳೆ228) ಸಾಲಗಾರರಲ್ಲದಕ್ಷೇತ್ರಕ್ಕೆ.ಎಮ್.ನಾಗರಾಜ
ಗೌಡ ತಂದೆ ಎಂ.ರುದ್ರಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾ-ರೆ. ಎಂದು ಚುನಾವಣೆ ಅಧಿಕಾರಿ ಘೋಷಣೆ ಮಾಡಿದ್ದಾರೆ. 4 ನೇ ಅವಧಿಗೆ ಮರು ಆಯ್ಕೆ :- ಕಳೆದ 3 ಅವದಿಗಳಿಂದ ಚಿನ್ನೂರು ಚನ್ನಪ್ಪ, ಬಸ್ಸಪ್ಪಗೌಡನಂದರೇಡ್ಡಿ,ದೇವಪುತ್ರಪ್ಪ, ಅಯ್ಯಪ್ಪ, ಆಯ್ಕೆಯಾಗಿದ್ದಾರೆ. ಆಂಜನೇಯ್ಯ ಬಿಚ್ಚಾಲಿ ಎರಡನೆ ಬಾರಿಗೆ ಮತ್ತೆಗೆದ್ದಾರೆ. ಸಂಭ್ರಮಾಚರಣೆ :- ಫಲಿತಾಂಶ ಹೊರಬಿಳೂತ್ತಿದ್ದಂತೆ ವಿಎಸ್ ಎಸ್ ಎನ್ ಮುಂಭಾಗದಲ್ಲಿ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲು ಎರಚಿ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದರು.

