*ಹಾಸನಾಂಬಾ ಜಾತ್ರೆಗೆ ಸೇವೆ*
ಸಿಂಧನೂರು:
ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಹಾಸನದ ಹಾಸನಾಂಬಾ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಕ್ತಿ ಭಾವನೆಯಿಂದ ಭಾಗವಹಿಸುವರು ಜಾತ್ರಾ ಮಹೋತ್ಸವದಲ್ಲಿ ರೋವರ್ಸ್ ರೇಂಜರ್ಸ್ ಮುಖ್ಯ ಧ್ಯೇಯ ʼಸೇವೆ” ಆಗಿರುವುದರಿಂದ ದಿನಾಂಕ: ೭ರಿಂದ ೧೧ ರ ವರೆಗೆ ಹಾಸನದಲ್ಲಿ ಸಾಮಾಜಿಕ ಸೇವೆ ಮಾಡಲು ರಾಯಚೂರಿನ ಎಸ್ಆರ್.ಪಿ.ಎಸ್. ಪದವಿ ಪೂರ್ವ ಕಾಲೆಜಿನ ೧೩ ರೇಂಜರ್ ವಿದ್ಯಾರ್ಥಿನಿಯರು ಹಾಗೂ ೯ ರೋವರ್ಸ್ ವಿದ್ಯಾರ್ಥಿಗಳು ದೇವದುರ್ಗ ಸ್ಥಳೀಯ ಸಂಸ್ಥೆ ಸಹಾಯಕ ಜಲ್ಲಾ ಆಯುಕ್ತ ಮಲ್ಲಪ್ಪ ಕುಂಬಾರ ಹಾಗೂ ರೋವರ್ಸ್ ಸ್ಕೌಟ್ ಲೀಡರ್ ಕಿರಣ ಅವರ ನಾಯಕತ್ವದಲ್ಲಿ ಇಂದು ಸಿಂಧನೂರಿನಿಂದ ರೈಲು ಮೂಲಕ ಅರಸಿಕೇರಿ ಮಾರ್ಗವಾಗಿ ಹಾಸನಕ್ಕೆ ಪ್ರಯಾಣ ಬೆಳೆಸಿದರು ಸಿಂಧನೂರು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಅವರಿಗೆ ಶುಭ ಕೋರಿ ಬೀಳ್ಕೊಟ್ಟರು.
