ಇಂದು ಸಿಂಧನೂರು ತಾಲೂಕು ಮುಳ್ಳೂರು ಗ್ರಾಮದಿಂದ ಮರಕಮದಿನ್ನಿ ಗ್ರಾಮಕ್ಕೆ ತೆರಳುವಾಗ ಟ್ರ್ಯಾಕ್ಟರ್ ಪಲ್ಟಿ ಆಗಿದೆ ಬುದ್ದಿನಿ ಗ್ರಾಮದಲ್ಲಿ ಸಮುದಾಯ ಅರೋಗ್ಯ ಅಧಿಕಾರಿಗಳು ಶ್ರೀ ರಾಜಕುಮಾರ ಅವರು ಪ್ರಥಮ ಚಿಕಿತ್ಸೆ ನೀಡಿ, ಅವರಿಗೆ, ಆಂಬುಲೆನ್ಸ್ ಮುಖಾಂತರ ಸಿಂಧನೂರು ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.
ಅಯುಷ್ಮಾನ್ ಅರೋಗ್ಯ ಕೇಂದ್ರ -ಜಾಲವಾಡಗಿ
ಪ್ರಾಥಮಿಕ ಅರೋಗ್ಯ ಕೇಂದ್ರ ರಾಗಲಪರ್ವಿ.
