ತಾಳಿಕೋಟೆ: ತಾಲೂಕಿನ ಪೀರಾಪುರ ಗ್ರಾಮದ ಶ್ರೀಮತಿ ಮಹಾದೇವಿ ಮಾದೇವಪ್ಪ ಹಡಪದ ಇವರ ಮಗ ಅಮರೇಶ ಹಡಪದ ಬಿಎಸ್ಎಫ್ ಯೋಧನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಇಂದು ಪಂಜಾಬ್ ರಾಜ್ಯದ ಹೊಶಿರ್ಪುರ್ ತರಬೇತಿ ಕೇಂದ್ರಕ್ಕೆ ತೆರಳುವ ಮುನ್ನ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಿ ಅವನ ಸೈನಿಕ ತರಬೇತಿಗೆ ಶುಭ ಹಾರೈಸಿಲಾಯಿತು.

Leave a Reply

Your email address will not be published. Required fields are marked *