Month: March 2026

ವಿಶ್ವ ಚೇತನ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ದಿನಾಚರಣೆ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನ ದಿನಾಚರಣೆ ಸಹಕಾರಿ: ಗೀತಾ ಹಿರೇಮಠ

ಮಾನ್ವಿ : ವಿಜ್ಞಾನದ ಹೊಸ ಹೊಸ ಸಂಶೋಧನೆಗಳನ್ನು ತಿಳಿದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಪಡೆದು ಭವಿಷ್ಯದಲ್ಲಿ ದೇಶದ ಉತ್ತಮ ನಾಗರಿಕರಾಗಬೇಕು ಎಂದು ವಿಶ್ವ ಚೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗೀತಾ ಹಿರೇಮಠ ಹೇಳಿದರು. ಅವರು ವಿಶ್ವ ಚೇತನ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ…

ಮೌಲಾನ ಆಜಾದ್ ಮಾದರಿ (ಆಂಗ್ಲ ಭಾಷೆ ) ಶಾಲೆಯ ಕಟ್ಟಡದ ಭೂಮಿ ಪೂಜೆ ನೆರವೇರಿಸಿದ ಸಚಿವ – ಎನ್ಎಸ್ ಬೋಸರಾಜು

ಮಾನವಿ : ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ರಾಯಚೂರ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಾನ್ವಿ ನಗರದ ಬಹುದಿನಗಳ ಬೇಡಿಕೆಯಾದ ಜಿಲ್ಲಾ ಮಟ್ಟದ ಮೌಲಾನ ಆಜಾದ್ ಮಾದರಿ (ಆಂಗ್ಲ ಭಾಷೆ ) ಶಾಲೆಯ / ಕಾಲೇಜು…

ವಿದ್ಯಾವಂತರೇ ಇಂದು ಡಿಜಿಟಲ್ ಅಪರಾಧಕ್ಕೆ ಬಲಿಯಾಗುತ್ತಿರುವುದು ದುರಂತ : ಶರಣಬಸವ ಸಿಂಧನೂರು

ಸಿಂಧನೂರು : ರಾಷ್ಟ್ರೀಯ ಸೇವಾ ಯೋಜನೆ ಘಟಕ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಉಪನ್ಯಾಸದಲ್ಲಿ ಅವರ ಮಾತನಾಡಿ ಸಮಾಜದ ನಾಗರಿಕರು ಯುವಕರು ಮತ್ತು ಶಿಕ್ಷಣವಂತರು ಅರಿವಿಲ್ಲದೆ ಹಾಗೂ ಅದರ ವ್ಯಾಮೋಹಕ್ಕೆ ಒಳಗಾಗಿ ತಮ್ಮನ್ನು ಬಲಿಪಶುಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಬೇಸರದ ಸಂಗತಿ…

ಮುದಗಲ್ ಸಹನಾ ಶಾಲೆಯಲ್ಲಿ ಸಂಭ್ರಮದ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”.

ಮುದಗಲ್: ಸ್ಥಳೀಯ ಸಹನಾ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಮೊದಲನೆಯದಾಗಿ ಶಾಲಾ ಶಿಕ್ಷಕ- ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಭೋದಿಸಲಾಯಿತು. ನಂತರ ಶಾಲೆಯ ಮುಖ್ಯೋಪಾಧ್ಯಾಯ ಆದಪ್ಪ ಅವರು…

ಬಳಗಾನೂರಿನಲ್ಲಿ ರೇಣುಕಾಚಾರ್ಯರ ಜಯಂತಿ ಆಚರಣೆ

ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಬಳಗಾನೂರು ಪಟ್ಟಣದಲ್ಲಿ ಅತ್ಯಂತ ಭಕ್ತಿ ಭಾವದಿಂದ ಮತ್ತು ವೈಭವದಿಂದ ಆಚರಿಸಲಾಯಿತು. ಈ ಪುಣ್ಯ ದಿನದ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಗೆ ವಿಶೇಷ ಪೂಜೆಗಳು, ವಚನ ಪಠಣ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಪ್ರಮುಖ ಕಾರ್ಯಕ್ರಮವಾಗಿ…

ಇಸ್ಕಾನ್ ರಾಯಚೂರು ಮಂದಿರದಲ್ಲಿ ಗೌರ ಪೂರ್ಣಿಮೆ ಹಬ್ಬ ಆಚರಣೆ

ರಾಯಚೂರು : ಮಾ 01 ಆಶಾಪುರ ರಸ್ತೆಯ ಕೃಷ್ಣಗಿರಿ ಹಿಲ್ಸ್‌ ಲೇಔಟ್‌ನಲ್ಲಿರುವ ಇಸ್ಕಾನ್ ರಾಯಚೂರು ಮಂದಿರವು ಗೌರ ಪೂರ್ಣಿಮೆ ಹಬ್ಬವನ್ನು ಅಪಾರ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಿತು, ಇದು ಗೌಡಿಯ ವೈಷ್ಣವ ಧರ್ಮದ ಸ್ಥಾಪಕ ಭಗವಾನ್ ಚೈತನ್ಯ ಮಹಾಪ್ರಭು ಅವರ ಜನ್ಮ…