Month: March 2026

ಕಾರುಣ್ಯಾಶ್ರಮದಲ್ಲಿ ಯುವ ಮುಖಂಡ ಅಸ್ಲಾಂ ಪಾಷ ಅವರ ಜನ್ಮದಿನ ಸಮಾರಂಭ ಕಾರ್ಯಕ್ರಮ ಕಾರುಣ್ಯಾಶ್ರಮದ ಸೇವೆಗೆ ಇಸ್ಲಾಂ ಧರ್ಮದ ನಮ್ಮೆಲ್ಲಾ ಯುವಕರು ಜೊತೆಗಿರುತ್ತೇವೆ – ಅಸ್ಲಾಂ ಪಾಷಾ ಮನುಷ್ಯನಲ್ಲಿರುವ ಅಹಂಕಾರ ಗರ್ವ ಮದ ಮತ್ಸರಗಳು ಅಳಿಯಬೇಕಾದರೆ ಕಾರುಣ್ಯಾಶ್ರಮಕ್ಕೆ ಒಮ್ಮೆ ಭೇಟಿ ಕೊಡಿ – ಖಾಜಾ ಬನ್ನಿಗನೂರು

ಸಿಂಧನೂರು – ಗ್ಯಾರಂಟಿ ಅನುಷ್ಠಾನಗಳ ಸಮಿತಿ ಸಿಂಧನೂರು ತಾಲೂಕ ಸದಸ್ಯರಾದ ಹಾಗೂ ಯುವ ಮುಖಂಡರಾದ ಅಸ್ಲಾಂ ಪಾಷ ಅವರ ಜನ್ಮದಿನ ಸಮಾರಂಭ ಕಾರ್ಯಕ್ರಮವು ಅಸ್ಲಾಂ ಪಾಷ ಸ್ನೇಹ ಬಳಗದ ವತಿಯಿಂದ ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ…

ಕಾರುಣ್ಯ ಆಶ್ರಮದ ಸತ್ಯ ಪ್ರಾಮಾಣಿಕ ಸೇವೆಗೆ ಟೀಕೆಗಳು ಸಾಯುತ್ತವೆ – ಚಂದ್ರಶೇಖರ ಬೆನ್ನೂರು ಅಭಿಮನ್ಯು ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಚಂದ್ರಶೇಖರ ಬೆನ್ನೂರು ಅವರಿಗೆ ಕಾರುಣ್ಯಾಶ್ರಮದಿಂದ ಗೌರವ ಸನ್ಮಾನ

ಸಿಂಧನೂರು – ತಾಲೂಕ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ವರದಿಗಾರರಾದ ಚಂದ್ರಶೇಖರ ಬೆನ್ನೂರು ಅವರಿಗೆ 2026ನೇ ವರ್ಷದ ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಅವರ ಜನಪರ ಕಾಳಜಿಯ ವರದಿಗಳು ಮತ್ತು ಅವರ ಬರಹಗಳನ್ನಾಧರಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ” “ಅಭಿಮನ್ಯು” ಎನ್ನುವ…

ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನ ಪರಿಹರಿಸುವಂತೆ ವಿಧಾನಪರಿಷತ್ ಶಾಸಕ ಬಸನಗೌಡ ಬಾದರ್ಲಿಗೆ ಮನವಿ

ಸಿಂಧನೂರು : ಸಿಂಧನೂರು ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರು ಜನಸ್ಪಂದನ ಕಚೇರಿಯಲ್ಲಿ ಬಸನಗೌಡ ಬಾದರ್ಲಿ ಅವರನ್ನು ಭೇಟಿ ಮಾಡಿ ತಮ್ಮ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ವೇತನ, ಪ್ರೋತ್ಸಾಹಧನ, ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಕೆಲಸದ ಒತ್ತಡ ಸೇರಿದಂತೆ ಹಲವು…

ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದ ಸಂಸದ ಜಿ ಕುಮಾರ್ ನಾಯಕ್

ಈದ್ ಉಲ್ ಫಿತ್ರ್ ಹಬ್ಬದ ಪವಿತ್ರ ಹಾಗೂ ಸಂತೋಷಭರಿತ ಸಂದರ್ಭದಲ್ಲಿ ರಾಯಚೂರು ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರೊಂದಿಗೆ ಸಮೂಹ ನಮಾಜ್‌ನಲ್ಲಿ ಪಾಲ್ಗೊಂಡಿದ್ದು ನನ್ನ ಜೀವನದ ಒಂದು ಸ್ಮರಣೀಯ ಕ್ಷಣವಾಗಿದೆ. ಈ ಪವಿತ್ರ ದಿನದಂದು ಎಲ್ಲರೊಂದಿಗೆ ಸೇರಿ ಪ್ರಾರ್ಥನೆ ಸಲ್ಲಿಸುವ ಮೂಲಕ…

ಸುದೀರ್ಘ ಸಭೆ, ಮುಸ್ಲಿಂ ಸಮುದಾಯದ ಮನವೊಲಿಸಿದ ವರಿಷ್ಠರು ರಾಜ್ಯಸಭೆ, ವಿಧಾನ ಪರಿಷತ್‌ಗಳಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯದ ಷರತ್ತಿನ ಮೇಲೆ ಸಮರ್ಥ್‌ಗೆ ಟಿಕೆಟ್

ಬೆಂಗಳೂರು, ಮಾ.21 : ರಾಜ್ಯಸಭೆ ಹಾಗು ವಿಧಾನ ಪರಿಷತ್‌ಗಳಲ್ಲಿ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಷರತ್ತಿನ ಮೇಲೆ ದಾವಣಗೆರೆ ದಕ್ಷಿಣದ ಕಾಂಗ್ರೆಸ್ ಟಿಕೆಟ್ ಅನ್ನು ಎಸ್.ಎಸ್ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್‌ಗೆ ಬಿಟ್ಟುಕೊಡಲು ಮುಸ್ಲಿಂ ಸಮಾಜದ ಸಚಿವರು, ಶಾಸಕರು ಹಾಗು…

ಬೇಸಿಗೆಯ ಪ್ರಖರ ಬಿಸಿಲಿನಿಂದ ನವಜಾತ ಶಿಶು, ಗರ್ಭಿಣಿ, ಬಾಣಂತಿ, ಸೇರಿದಂತೆ ವಯೋವೃದ್ದರ ಸುರಕ್ಷತೆಯ ಖಾಳಜಿಗೆ ಆಧ್ಯತೆ ನೀಡಿ: ಡಾ ಸುರೇಂದ್ರಬಾಬು

ರಾಯಚೂರು,ಮಾ.20:ಪ್ರಸ್ತುತ ವರ್ಷದ ಬೇಸಿಗೆಯು ಪ್ರಖರವಾಗಿರುವ ಸಾಧ್ಯತೆಗಳ ಬಗ್ಗೆ ವರದಿ ಹಿನ್ನಲೆಯಲ್ಲಿ ಮುಖ್ಯವಾಗಿ ಚಿಕ್ಕ ಮಕ್ಕಳು, ಗರ್ಭಿಣಿ, ಬಾಣಂತಿಯರು, ವಯೊವೃದ್ದರ ಕಾಳಜಿಗಾಗಿ ಕುಟುಂಬದ ಸದಸ್ಯರು ಹೆಚ್ಚಿನ ಆಧ್ಯತೆ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ವಿನಂತಿಸಿದರು. ರಾಯಚೂರು ನಗರದ…