Month: February 2026

ಫೆ.5ರಂದು ಮಧ್ಯಾಹ್ನ 1 ಗಂಟೆಯಿಂದ ಕರ್ನಾಟಕ ಸಂಘದಿಂದ ಮೆರವಣಿಗೆ, ಬೈಕ್ ರ‍್ಯಾಲಿ ವಿಶೇಷ

ರಾಯಚೂರು ಫೆಬ್ರವರಿ 03 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಫೆ.5ರಂದು ಮಧ್ಯಾಹ್ನ 1 ಗಂಟೆಗೆ ಕರ್ನಾಟಕ ಸಂಘದಿಂದ ಉತ್ಸವದ ಜಾಥಾ ಮತ್ತು ಬೈಕ್ ರ‍್ಯಾಲಿ ಕಾರ್ಯಕ್ರಮ ನಡೆಯಲಿದ್ದು, ಮೆರವಣಿಗೆಯು ಕರ್ನಾಟಕ ಸಂಘದಿಂದ ಆರಂಭವಾಗಿ ಬಂಗಾರ ಬಜಾರ್,…

ಶಾಲೆ ಸಂಖ್ಯೆ 647 ವಸತಿ ಶಾಲೆಗೆ ನೀರೊ ದಗಿಸಲು ಬೇಡರ ಸಮಿತಿಯಿಂದ ಮನವಿ

ಬೆಂಗಳೂರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಶಾಲೆ ಸಂಖ್ಯೆ 647 ಇಂದಿರಾಗಾಂಧಿ ವಸತಿ ಶಾಲೆ ಬಾಲಕ ಬಾಲಕಿಯರ ಪರಿಶಿಷ್ಟ ಪಂಗಡ ವಟಗಲ್ ಶಾಲೆಯಲ್ಲಿ 250 ವಿಧ್ಯಾರ್ಥಿಗಳಿದ್ದು ಈ ಮಕ್ಕಳಿಗೆ ನೀರಿನ ತೊಂದರೆಯನ್ನು ಖುದ್ದಾಗಿ ಬೇಡರ ಸಮಿತಿಯ ಪದಾಧಿಕಾರಿಗಳು ವಶತಿ ಶಾಲೆಗೆ ಭೇಟಿ…

ದಮನಿತರ ಸಮಸ್ಯೆ ಮರೆಮಾಚುವ ರಾಯಚೂರು ಉತ್ಸವ! ವಿರೋಧಿಸಿದ ಸಿಪಿಐಎಂಎಲ್ ರೆಡ್ ಸ್ಟಾರ್

ಜಿಲ್ಲೆಯ ರೈತರು, ಕಾರ್ಮಿಕರು, ದಲಿತರು ಹಾಗೂ ಇತರೆ ದಮನಿತರ ಜ್ವಲಂತ ಸಮಸ್ಯೆಗಳನ್ನು ಮರೆ ಮಾಚುವ, ಶ್ರೀಮಂತರು, ಭೂಮಾಲೀಕರು, ಭಾರೀ ಗುತ್ತೇದಾರಿಕೆ ಮಾಡುವ ರಾಜಕಾರಣಿಗಳು ಶಿಕ್ಷಣ ಹಾಗೂ ಆರೋಗ್ಯ ರಂಗದ ಮಾಫಿಯಾಗಳ ಸಡಗರ ಸಂಭ್ರಮ ಮೆರೆವ ರಾಯಚೂರು ಉತ್ಸವ ಇದಾಗಿದ್ದು, ಆಚರಣೆಯನ್ನು ಸಿಪಿಐ(ಎಂಎಲ್)ರೆಡ್…

ಕೌಟುಂಬಿಕ ಕಲಹ ಯುವಕ ದೂದ್ ಪಾಷಾ ನೇಣಿಗೆ ಶರಣು

ಸಿಂಧನೂರು ನಗರದ ಮಹಿಬೂಬ್ ಕಾಲೋನಿಯ ಬಾಡಿಗೆ ಮನೆಯಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಏಳುರಾಗಿ ಕ್ಯಾಂಪ್ ನಿವಾಸಿ ದೂದ್ ಪಾಷಾ(25) ಮೃತ ಯುವಕನಾಗಿದ್ದು, ಇತ್ತೀಚೆಗೆ ಸಿಂಧನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹ…

ಫೆ.7ರಂದು ಎಐಸಿಸಿಟಿಯು, ಆಯರ್ಲಾ ಜಿಲ್ಲಾ ಸಮಾವೇಶ: ಪೋಸ್ಟರ್ ಬಿಡುಗಡೆ 

ಫೆ.12ರಂದು ಜೆಸಿಟಿಯು ಕರೆ ನೀಡಿರುವ ರಾಷ್ಟ್ರೀಯ ಮುಷ್ಕರದ ಅಂಗವಾಗಿ ನಗರದ ಎಪಿಎಂಸಿ ರೈತ ಭವನದಲ್ಲಿ ಎಐಸಿಸಿಟಿಯು ಹಾಗೂ ಆಯರ್ಲಾ ರಾಯಚೂರು ಜಿಲ್ಲಾಮಟ್ಟದ ಸಮಾವೇಶ ಫೆ.7ರಂದು ಹಮ್ಮಿಕೊಳ್ಳಲಾಗಿದ್ದು, ಸಂಘಟನೆಯ ಮುಖಂಡರು ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಪೋಸ್ಟರ್ ಬಿಡುಗಡೆ ಮಾಡಿದರು. ಈ ವೇಳೆ…

ರಾಷ್ಟ್ರೀಯ ಫ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ

ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಪ್ರಾಥಮಿಕ ಆರೋಗ್ಯ ಕೇಂದ್ರ ರಾಗಲಪರ್ವಿ ಇವರ ಸಂಯುಕ್ತ ಆಶ್ರಯದಲ್ಲಿ ಬುದ್ದಿನ್ನಿ ಗ್ರಾಮದಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಮತ್ತು…

ಕರ್ನಾಟಕಕ್ಕೆ ರಾಷ್ಟ್ರೀಯ ಪುರುಷರ ಖೋ ಖೋ ಚಾಂಪಿಯನ್ ಪಟ್ಟ- ಬೆಸ್ಟ್ ಆಲ್ ರೌಂಡರ್ ಪ್ರದರ್ಶನ ತೋರಿದ ಮೌನೇಶ್ ಬಳಗಾನೂರ

ಇತಿಹಾಸಾತ್ಮಕ ಗೆಲುವು ತುಮಕೂರು: ಖೋ ಖೋ ಇಂಡಿಯಾ ಹಾಗೂ ಕರ್ನಾಟಕ ಅಮೆಚೂರ್ ಖೋ ಖೋ ಸಂಸ್ಥೆಯ ಸಹಯೋಗದಲ್ಲಿ ತುಮಕೂರಿನ ಪಿವಿ ಅಂಗಳದಲ್ಲಿ ಆಯೋಜಿಸಲಾದ ಹಿರಿಯರ ರಾಷ್ಟ್ರೀಯ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಕರ್ನಾಟಕ ಪುರುಷರ ತಂಡವು ಪ್ರಥಮ ಬಾರಿಗೆ ಚಾಂಪಿಯನ್ ಆಗಿ…