Month: January 2026

ಸಿಂಧನೂರು ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ , ಕಲ್ಪತರು ದಿವಸ್ ಭಕ್ತಿ – ಸಾನಿಧ್ಯದಲ್ಲಿ ವೈಭವಯುತ ಆಚರಣೆ

ಸಿಂಧನೂರು ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ , ಕಲ್ಪತರು ದಿವಸ್ ಭಕ್ತಿ – ಸಾನಿಧ್ಯದಲ್ಲಿ ವೈಭವಯುತ ಆಚರಣೆ ಸಿಂಧನೂರು : ಸಿಂಧನೂರಿನ ಬಪ್ಪುರು ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜ 01 ಕಲ್ಪತರು ದಿವಸವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು. ನೂತನ…

ಭೀಮಾ ಕೊರೆಗಾಂವ್ 208ನೇ ವಿಜಯೋತ್ಸವ — ನಗರದಾದ್ಯಂತ ಜೈಭೀಮ್ ಘೋಷಣೆಗಳ ನಡುವೆ ಭವ್ಯ ಪಥಸಂಚಲನ

ಭೀಮಾ ಕೊರೆಗಾಂವ್ 208ನೇ ವಿಜಯೋತ್ಸವ — ನಗರದಾದ್ಯಂತ ಜೈಭೀಮ್ ಘೋಷಣೆಗಳ ನಡುವೆ ಭವ್ಯ ಪಥಸಂಚಲನ ಸಿಂಧನೂರು : ಜನವರಿ 01: ಭೀಮಾ ಕೊರೆಗಾಂವ್ 208ನೇ ವಿಜಯೋತ್ಸವದ ಅಂಗವಾಗಿ, ಭೀಮಾ ಕೊರೆಗಾಂವ್ ಯುದ್ಧ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ಗುರುವಾರ ನಗರದ ಹೃದಯಭಾಗದಲ್ಲಿ…

ಶಾಸಕ ಹಂಪನಗೌಡ ಬಾದರ್ಲಿ 75ನೇ ಜನ್ಮದಿನ ಕಾರ್ಯಕ್ರಮಕ್ಕೆ ಗಣ್ಯರ ಸಮಾಗಮ

ಶಾಸಕ ಹಂಪನಗೌಡ ಬಾದರ್ಲಿ 75ನೇ ಜನ್ಮದಿನ ಕಾರ್ಯಕ್ರಮಕ್ಕೆ ಗಣ್ಯರ ಸಮಾಗಮ ಸಿಂಧನೂರು: ನಗರದ ಟೌನ್‌ಹಾಲ್‌ನಲ್ಲಿ ಜ 1 ರಂದು ಭಾವಪೂರ್ಣವಾಗಿ ನಡೆದ ಶಾಸಕ ಹಂಪನಗೌಡ ಬಾದರ್ಲಿ ಅವರ 75ನೇ ಜನ್ಮದಿನೋತ್ಸವಕ್ಕೆ ಅಭಿಮಾನಿಗಳು, ನಾಯಕರು, ಹಿತೈಷಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರಿಂದ ಭಾರೀ…

ಬಡ ಮಕ್ಕಳಿಗೆ ಹೊಸ ಬಟ್ಟೆ ನೀಡಿ ಹೊಸ ವರ್ಷ ಆಚರಿಸಿದ ಡಾ. ಶಿವರಾಜ ಪಾಟೀಲ್ –ಕರುಣೆಯ ಅರ್ಥ ಮರುಪರಿಭಾಷಿಸಿದ ವೈದ್ಯರ ಹೆಜ್ಜೆ

ಬಡ ಮಕ್ಕಳಿಗೆ ಹೊಸ ಬಟ್ಟೆ ನೀಡಿ ಹೊಸ ವರ್ಷ ಆಚರಿಸಿದ ಡಾ. ಶಿವರಾಜ ಪಾಟೀಲ್ –ಕರುಣೆಯ ಅರ್ಥ ಮರುಪರಿಭಾಷಿಸಿದ ವೈದ್ಯರ ಹೆಜ್ಜೆ ಸಿಂಧನೂರು : ಜನವರಿ 01 —ಹೊಸ ವರ್ಷದ ಸಂಭ್ರಮವನ್ನು ಸಾಮಾನ್ಯವಾಗಿ ಕುಟುಂಬ, ಸ್ನೇಹಿತರು,ಪ್ರೀತಿ–ಪ್ರೀತಿಯವರೊಂದಿಗೆ ಆಚರಿಸುವುದು ನಮ್ಮಲ್ಲಿ ರೂಢಿ. ಆದರೆ…

NSB ಅಧ್ಯಕ್ಷತೆಯಲ್ಲಿ, ಎಸ್‌ಸಿಪಿ, ಟಿಎಸ್‌ಪಿ ಅನುದಾನದ ಅಡಿ ಕೈಗೊಳ್ಳಲಾಗಿರುವ ಯೋಜನೆಗಳ ಜಾರಿ ಹಾಗೂ ಕಾಮಾಗಾರಿಗಳ ಪ್ರಗತಿ ಪರಿಶೀಲನೆ ಸಭೆ.

ವಿಕಾಸಸೌಧದ ನನ್ನ ಕಚೇರಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅನುದಾನದ ಅಡಿ ಕೈಗೊಳ್ಳಲಾಗಿರುವ ಯೋಜನೆಗಳ ಜಾರಿ ಹಾಗೂ ಕಾಮಾಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು. ಸಭೆಯ ಮುಖ್ಯಾಂಶಗಳು ✅2024–25ನೇ ಆರ್ಥಿಕ ವರ್ಷದಲ್ಲಿ,…

ರಾಯಚೂರಲ್ಲಿ ಲೋಕಾಯುಕ್ತರ ಪ್ರವಾಸ; ಪೂರ್ವಭಾವಿ ಸಭೆ

ರಾಯಚೂರು ಜನವರಿ 01 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಬಿ.ಎಸ್. ಪಾಟೀಲ್ ಅವರು ಜನವರಿ 07ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡ ನಿಮಿತ್ತ ಪೂರ್ವಬಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.…