ರಾಷ್ಟ್ರೀಯ ಮತದಾರರ ದಿನಾಚರಣೆ – ಸಾಮರ್ಥ್ಯ ವಿರುವ ನಾಯಕರನ್ನು ಆಯ್ಕೆ ಮಾಡಿ . ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ
ಲಿಂಗಸಗೂರು : ಜ 24 – ಸಾಮರ್ಥ್ಯ ವಿರುವ ನಾಯಕರನ್ನು ಆಯ್ಕೆ ಮಾಡಿ ಎಂದು ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹೇಳಿದರು . ಅವರಿಂದು ಭಾರತ ಚುಣಾವಣಾ ಆಯೋಗ, ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ , ನ್ಯಾಯವಾದಿಗಳ ಸಂಘ,…
