ಬೀದಿ ನಾಯಿ ನಿರ್ವಹಣೆ ದುಬಾರಿ
ಸುಪ್ರೀಂ ಕೋರ್ಟ್‌ನ ಆದೇಶದಂತೆ ಬೀದಿನಾಯಿಗಳನ್ನು ನಗರದ ಹೊರವಲಯದ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ, ದೇಶದಾದ್ಯಂತ ನಡೆಯುತ್ತಿದ್ದು, ಬಳ್ಳಾರಿಯಲ್ಲೂ ಸಿದ್ಧತೆಗಳಾಗುತ್ತಿವೆ. ಆಶ್ರಯತಾಣದಲ್ಲಿರಿಸಿ ನಾಯಿಗಳನ್ನು ಸಾಕುವುದು ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಿಗೆ ತೀರ ವೆಚ್ಚದಾಯಕವಾಗಿ ಪರಿಣಮಿಸಿದೆ. ಒಂದು ನಾಯಿಯ ಆಹಾರಕ್ಕೆಂದೇ ನಿತ್ಯ ₹29.80 ಖರ್ಚು…
