ಅವಧೂತ ಮುತ್ಯಾನ ಜಾತ್ರೆಗಿಲ್ಲ ಜಾತಿ ಧರ್ಮದ ಸೋಂಕು
ತಾಲ್ಲೂಕು ಕೇಂದ್ರದಿಂದ ಹತ್ತು ಕಿಮೀ ದೂರದ ದೋಟಿಹಾಳ ಗ್ರಾಮವು ಒಂದು ಕಾಲದಲ್ಲಿ ಕೈಮಗ್ಗದದ ನೇಕಾರಿಕೆಗೆ ಹೆಸರುವಾಸಿ. ಅದಕ್ಕಿಂತ ಮಿಗಿಲಾಗಿ ಭಕ್ತಿಯ ಪರಾಕಾಷ್ಠೆ ಗಡಿಯಾಚೆಗೂ ಪಸರಿಸಿದ ಆರಾಧ್ಯದೈವ ಅವಧೂತ ಶುಕಮುನಿಸ್ವಾಮಿ.ಶುಕಮುನಿಸ್ವಾಮಿ ಕೇವಲ ಪವಾಡಪುರುಷ ಅಷ್ಟೇ ಅಲ್ಲ, ಜಾತಿ-ಮತದ ಎಲ್ಲೆ ಮೀರಿ ಸಾಮಾಜಿಕ ಸಂಬಂಧದ…
