ಬೇವಿನ ಮರದಿಂದ ಬಿಳಿ ದ್ರವ ಅಥವಾ “ಹಾಲು” ಬರುವುದು ಒಂದು ನೈಸರ್ಗಿಕ ವೈಜ್ಞಾನಿಕ ಪ್ರಕ್ರಿಯೆಯೇ ಹೊರತು ಪವಾಡವಲ್ಲ…. ವನಸಿರಿ ಪೌಂಡೇಷನ್ ಸದಸ್ಯ ಬಾಷಾವಲಿ ತಾವರಗೇರಾ
ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯ ಆವರಣ ಪಕ್ಕದಲ್ಲಿ ಬೇವಿನ ಮರದ ಕೊಂಬೆಯಲ್ಲಿ ಹಾಲಿನ ನೊರೆ ಬರುವುದನ್ನು ಕಂಡ ಸಾರ್ವಜನಿಕರು ಬೇವಿನ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಯಿಂದ ನಮಿಸುತ್ತಿದ್ದಾರೆ. ಮತ್ತೆ ಕೆಲವರು ಇದು ದೇವರ ಪ್ರಸಾದವೆಂದು ಹಾಲಿನ ನೊರೆಯನ್ನು ಕುಡಿಯುತ್ತಿದ್ದಾರೆ. ಇದಕ್ಕೆ…
