ಅಕ್ಕಮಹಾದೇವಿ ವಚನಗಳಲ್ಲಿ ಸಾಮಾಜಿಕ ಚಿಂತನೆ: ಶಿವಲಿಂಗಮ್ಮ
ತಾಳಿಕೋಟೆ: ಮಹಾದೇವಿಯಕ್ಕನವರು ಅಪ್ರತಿಮ ವಚನಕಾರ್ತಿಯಾಗಿದ್ದು ಅವರ ವಚನಗಳಲ್ಲಿ ಭಕ್ತಿ, ಜ್ಞಾನ, ಸಾಮಾಜಿಕ ಚಿಂತನೆಗಳಿವೆ ಎಂದು ಹಿರಿಯಶರಣೆ ಶಿವಲಿಂಗಮ್ಮ ಬಳಗಾನೂರ ಹೇಳಿದರು ಅವರು ಪಟ್ಟಣದ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ತಾಲ್ಲೂಕು ಕದಳಿ ವೇದಿಕೆ ಮತ್ತು ಅಕ್ಕನ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ…
