ಮುದಗಲ್ ಸ.ಪ್ರ.ದ. ಕಾಲೇಜಿನಲ್ಲಿ ‘ದಾಸೋಹ ದಿನ’ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಅರ್ಥಪೂರ್ಣ ಆಚರಣೆ
ಮುದಗಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (GFGC)ಯಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಸೇವೆಯಾದ ಅನ್ನದಾಸೋಹ, ಅಕ್ಷರದಾಸೋಹ ಮತ್ತು ಆತ್ಮದಾಸೋಹದ ಮಹತ್ವವನ್ನು ಸ್ಮರಿಸುವ ನಿಟ್ಟಿನಲ್ಲಿ ಜನವರಿ 21ರಂದು ರಾಜ್ಯಾದ್ಯಂತ ಆಚರಿಸಲಾದ ‘ದಾಸೋಹ ದಿನ’ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ…
