ಮಾನವಿ : ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೀರ್ ಮಾನ್ವಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನೀರ್ ಮಾನ್ವಿ ಗ್ರಾಮದಲ್ಲಿ 11ನೇ ಮಾನ್ವಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪರಿಷತ್ತಿನ ಸಭಾ ನಾಯಕರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಬೋಸರಾಜು ಜೀ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಹಂಪಯ್ಯ ನಾಯಕ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉದ್ಘಾಟನಾ ನುಡಿಯನ್ನು ನೋಡಿದ ಮಾನ್ಯ ಸಚಿವರು ಕನ್ನಡ ಸಾಹಿತ್ಯ ಪರಿಷತ್ತಿನ ಸತತವಾಗಿ ಪರಿಷತ್ತಿನ ಕೆಲಸ ಸಾಗುತ್ತಿರಬೇಕು ಕನ್ನಡ ನಾಡು ನುಡಿ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿ ಪ್ರವರ್ಧಮಾನಕ್ಕೆ ತರುವ ಪ್ರಮುಖ ಸಂಸ್ಕೃತಿ ಸಂಸ್ಥೆಯಾಗಿದೆ ರಾಯಚೂರು ಜಿಲ್ಲೆಯಲ್ಲಿ 2016ರ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅತ್ಯಂತ ಯಶಸ್ವಿಯಾಗಿ ನಡೆದಿರುವುದು ಮತ್ತು ಮಾನ್ವಿಯಲ್ಲಿ 2006ರಲ್ಲಿ ರಾಯಚೂರು ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನವು ನಮ್ಮ ಅವಧಿಯಲ್ಲಿ ನಡೆದಿರುವುದು ಮತ್ತು ಎಂತಹದೇ ಸಂದರ್ಭದಲ್ಲಿ ನಮ್ಮ ನಾಡಿನ ರಕ್ಷಣೆಯ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಜಿಲ್ಲೆಯಾದ್ಯಂತ ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆ ಕ್ಷಮಿಸುತಿದೆ ಇದುವರೆಗೆ 11 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಚರಿಸಿದೆ ಆ ಮೂಲಕ ಜಿಲ್ಲೆಯ ಕವಿಗಳಿಗೆ ಹೊಸ ಅವಕಾಶ ಕಲ್ಪಿಸಿದೆ ಸಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಆಯಮ್ಮ ನೀಡಿದೆ 2006ರಲ್ಲಿ ನನ್ನ ರಾಜಕೀಯ ಗುರುಗಳಾದ ಎನ್ ಎಸ್ ಬೋಸರಾಜು ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಮಾನ್ವಿಯಲ್ಲಿ ನಡೆದ ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಕಾಲ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಇಡೀ ರಾಜ್ಯವೇ ತೆರಿಗೆ ನೋಡುವಂತೆ ಅತ್ಯಂತ ಯಶಸ್ವಿಯಾಗಿ ಜರುಗಿತು ಮಾನ್ವಿ ತಾಲೂಕ್ ಕನ್ನಡ ಸಾಹಿತ್ಯ ಪರಿಷತ್ತು ಕೂಡ ತಾಲೂಕು ಮಟ್ಟದಲ್ಲಿ ನಾಡು ನುಡಿ ಮತ್ತು ಸಂಸ್ಕೃತಿಯ ಸಂರಕ್ಷಣೆ ಕಾರ್ಯ ಮಾಡುತ್ತದೆ ಸಾಹಿತ್ಯ ಬೆಳವಣಿಗೆಗಳಿಗೆ ಅನೇಕ ರೀತಿಯ ಕವಿಗೋಷ್ಠಿ ಸಮ್ಮೇಳನ ದತ್ತಿ ಉಪನ್ಯಾಸ ಹಾಗೂ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪರಿಷತ್ತನ್ನು ಕ್ರಿಯಾಶೀಲ ಉತ್ಸಾಹದಿಂದ ಸಾಗುತ್ತಿದೆ ತಾಲೂಕು ಪರಿಷತ್ತು ವತಿಯಿಂದ ಇದುವರೆಗೆ ಮಾನ್ವಿ ತಾಲೂಕಿನಲ್ಲಿ 10 ತಾಲೂಕ್ ಮಟ್ಟದ ಸಾಹಿತ್ಯ ಸಮ್ಮೇಳನ ಹಾಗೂ ಒಂದು ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಿದೆ ಈಗ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
*ಈ ಸಂದರ್ಭದಲ್ಲಿ ಸಾಹಿತ್ಯ ಪೂಜ್ಯಶ್ರೀ ಬ್ರಹ್ಮ ವಿರೂಪಾಕ್ಷ ಪಂಡಿತರಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಲ್ಮಠ ಮಾನ್ವಿ, ಜನಾಬ್ ಮುಫ್ತಿ ಮೌಲಾನಾ ಸೈಯದ್ ಹಸನ್ ಜಿಶಾನ್ ಖಾದ್ರಿ ಮಾನ್ವಿ ಒಂದನೆಯ ಫಾದರ್ ವಿನಸ್ಸೆಂಟ್ ಸುರೇಶ್ ಸೆಂಟ್ ಮೇರಿಸ್ ಚರ್ಚ್ ಮಾನ್ವಿ, ಪೂಜ್ಯ ಶ್ರೀ ದೇವೇಂದ್ರಪ್ಪ ತಾತನವರು ಶ್ರೀ ಸಿದ್ದಾರೂಢ ಮಠ ನೀರ ಮಾನ್ವಿ, ಸಮ್ಮೇಳನದ ಅಧ್ಯಕ್ಷರಾದ ಡಾಕ್ಟರ್ ಬಸವ ಪ್ರಭು ಪಾಟೀಲ್ ಬೆಟ್ಟದೂರು, ಸಿದ್ದರಾಮ್ ಹೊನ್ನಕಲ್,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಅಲುಂಡಿ, ಮಾನ್ವಿ ತಾಲೂಕ ಅಧ್ಯಕ್ಷರಾದ ಶರಣಬಸವ ನೀರ್ ಮಾನ್ವಿ, ಮಾಜಿ ಶಾಸಕರುಗಳಾದ ಬಸನಗೌಡ ಬ್ಯಾಗವಾಟ್ , ಗಂಗಾಧರ್ ನಾಯಕ್,ರಾಜ ವೆಂಕಟಪ್ಪ ನಾಯಕ್,ರೌಡ್ರು ಮಹಂತೇಸ್ವಾಮಿ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನ್ನಪ್ಪ ಗೌಡ ಬೆಟ್ಟದೂರು, ಶ್ರೀ ರಾಮುಲು ನೀರ್ ಮಾನ್ವಿ, ಗೋಪಾಲ್ ನಾಯಕ್ ನೀರ್ ಮಾನ್ವಿ, ಬಡ್ದು ಸಾಬ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸಿದ್ದರಾಮಯ್ಯ,ವಕೀಲರಾದ ಗುಮ್ಮ ಬಸವರಾಜ್, ಶರಫೋದ್ದೀನ್ ಪೋತ್ನಾಳ, ರಾಜ ಸುಭಾಷ್ ಚಂದ್ರ ನಾಯಕ್, ಕೆ ಶಾಂತಪ್ಪ ರೈಚೂರ್ ದೊಡ್ಡಬಸಪ್ಪ ಗೌಡ ಭಗವತಿ, ಅಬ್ದುಲ್
ಗಪೂರ್ ಸಾಬ್ ಬಿ ಕೆ ಅಂಬರೀಶಪ್ಪ ವಕೀಲರು , ಲಕ್ಷ್ಮಣ್ ಜಾನೇಕಲ್, ತಾಯಪ್ಪ ಬಿ ಹೊಸೂರ್, ಶ್ರೀಶೈಲ್ ಗೌಡ, ಮಲ್ಲಿಕಾರ್ಜುನಗೌಡ ಪೋತ್ನಾಳ,ಸತ್ತಾರ್ ಬಂಗ್ಲೆವಲೆ, ಬಾಲಾಜಿ ಸಿಂಗ್,ಗ್ರಾಮದ ಮುಖಂಡರುಗಳು ಇನ್ನಿತರರು ಉಪಸ್ಥಿತರಿದ್ದರು.


