ಮಸ್ಕಿ: ಇಂದು ಮಸ್ಕಿ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು ಪ್ರಾಸ್ತವಿಕ ನುಡಿ ಮಸ್ಕಿ ಯುವ ಕಾಂಗ್ರೆಸ್ ಅಧ್ಯಕ್ಷರು ಶ್ಯಾಮೀದ್ ಗುಂಜಳ್ಳಿ ರವರು ಮಾತನಾಡಿದರು ನಂತರ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಾ: ದಾದಾಪೀರ್ ಅವರು ಪಕ್ಷದ ಸಂಘಟನೆ ಹಾಗೂ ಪಂಚಾಗ್ಯಾರಂಟ್ಟಿ ಯೋಜನೆಗಳಿಗೆ ಬಗ್ಗೆ ಪ್ರತಿ ಮನೆ ಮನೆಗೆ ತಿಳಿಸುವ ಕೆಲಸ ಮಾಡಬೇಕು ಹಾಗೂ ವೋಟ್ ಚೋರ್ ಬಗ್ಗೆ ಚುನಾವಣೆ ಆಯೋಗ ಕೇಂದ್ರ ಸರಕಾರ ಕೈ ಗೊಂಬೆ ಎಂದು ಆರೋಪ ಮಾಡಿದರು ಹಾಗೂ ಯುವ ಕಾಂಗ್ರೆಸ್ ನಲ್ಲಿ ದುಡಿದವರು ಸಚಿವರು ಶಾಸಕರು ಶಾಸಕರಾಗಿದ್ದಾರೆ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು ಮತ್ತೊಬ್ಬ ಉಪಸ್ಥಿತರಾದ ರಾಯಚೂರು ಜಿಲ್ಲಾಧ್ಯಕ್ಷರಾದ ಮರಿಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ: ದಾದಾಪೀರ್ ರಾಯಚೂರು ಜಿಲ್ಲಾಧ್ಯಕ್ಷ ಮರಿಸ್ವಾಮಿ ಮಸ್ಕಿ ವಿಧಾನಸಭಾ ಅಧ್ಯಕ್ಷ ಶ್ಯಾಮೀದ್ ಗುಂಜಳ್ಳಿ ಮತ್ತೆ ನಗರ ಘಟಕ ಅಧ್ಯಕ್ಷರ ವಿಜಯಕುಮಾರ್ ಆರ್ ಸತೀಶ್ ಗೌಡ ಕಾಂಗ್ರೆಸ್ ಯುವ ಮುಖಂಡರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ್ ,
ಮೈಬು ಸಾಬ್ ಜೇಗರ ಕಲ್ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿ, ಮೈಬು ಹಣಗಿ, ಸಿದ್ದು ಮುರಾರಿ, ಮೌನೇಶ್ ಜಾಲವಾಡಗಿ, ಬಸವರಾಜ ಕಲಮಂಗಿ, ಶ್ರೀಧರ್ ಕಲ್ಮಂಗಿ, ಮೌನೇಶ್ ತಲೆಕಾನ್, ಇಬ್ರಾಹಿಂ ಮೆದುಕಿನಾಳ, ಶೇಕ್ಷವಲಿ , ಬಸವರಾಜ್ ಬುದ್ದಿನ್ನಿ, ಹಾಗೂ ವಿವಿಧ ಘಟಕ ಅಧ್ಯಕ್ಷರು ಸದಸ್ಯರು ಇನ್ನಿತರ ಬಾಗಿ ಯಾಗಿದ್ದರುದ್ದ

