ಲಿಂಗಸೂರು: ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿ(ರಿ) ವತಿಯಿಂದ ದಿನಾಂಕ: 23/01/2026 ರಂದು ಚಿತ್ತಾಪುರ ಗ್ರಾಮದ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ಚಿತ್ತಾಪುರ ಗ್ರಾಮದ ಕಮಿಟಿಯ ಗೌರವ ಅಧ್ಯಕ್ಷರಾಗಿ ರಹೇಮಾನ್ ಸಾಬ್ ಮುದ್ಗಲ್, ಅಧ್ಯಕ್ಷರಾಗಿ ಮಹಮ್ಮದ್ ರಫಿ ಜಿಗೇರಿ, ಉಪಾಧ್ಯಕ್ಷರಾಗಿ ಮಹಮ್ಮದ್ ರಫಿ ಮುಲ್ಲಾ, ಕಾರ್ಯಧ್ಯಕ್ಷರಾಗಿ ಇಮಾಮ್ ಸಾಬ್ ಬ್ಯಾಮಲಿ, ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಸಾಬ್ ಮುಲ್ಲಾ, ಖಜಾಂಚಿಯಾಗಿ ರಾಜ್ ಮಹಮ್ಮದ್ ಸುಂಕದ, ಸಹಕಾರ್ಯದರ್ಶಿಗಳಾಗಿ ಸೈದಲ್ಲಿ ಮುಲ್ಲಾ, ರಿಯಾಜ್ ಅಹ್ಮದ್ ಐನಗುಡಿ, ಮೈಬುಬ್ ಸಾಬ್ ಐನಗುಡಿ, ಸದ್ದಾಂ ಬೆಳ್ಳಿಹಾಳ, ಬಂದೇನವಾಜ್ ಬಳಿಗಾರ್, ಶಾಮಿದಲಿ, ಬಂದೇನವಾಜ್ ಇಲಕಲ್
ಹಾಗೂ ಶಮಿರ್ ಇವರನ್ನ ಚಿತ್ತಾಪುರ ಗ್ರಾಮದ ಸಮುದಾಯದವರ ಒಮ್ಮತದ ಅಭಿಪ್ರಾಯದ ಮೇರೆಗೆ ಆಯ್ಕೆ ಮಾಡಲಾಯಿತು ಹಾಗೂ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿಗೆ ಚಿತ್ತಾಪುರ ಗ್ರಾಮದಿಂದ ಜನಾಬ್ ರಹಿಮಾನ್ ಸಾಬ್ ಮುಲ್ಲಾ, ಜನಾಬ್ ದಸ್ತಗೀರ್ ಸಾಬ್ ಮುಲ್ಲಾ, ಜನಾಬ್ ಡಾ: ಅಬ್ದುಲ್ಲಾ ಖಾದರ್ ಖಾಜಿ, ಜನಾಬ್ ಅಬ್ದುಲ್ಲಾ ಖಾದರ್ ಮುಲ್ಲಾ & ಜನಾಬ್ ಬಾಬು ಬೀದರಕೋಟಿ ಇವರನ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿಯ ಪದಾಧಿಕಾರಿಗಳು, ಕಾರ್ಯಕಾರಿಸಮಿತಿಯ ಸದಸ್ಯರು ಹಾಗೂ ನೂತನವಾಗಿ ಆಯ್ಕೆಯಾದ ಅಂಜುಮನ್-ಎ-ಮುಸ್ಲಿಮೀನ್ ಚಿತ್ತಾಪುರ ಗ್ರಾಮದ ಕಮಿಟಿಯ ಸದಸ್ಯರು ಹಾಗೂ ಸಮುದಾಯದ ಗುರು ಹಿರಿಯರು ಸಹೋದರರು ಉಪಸ್ಥಿತರಿದ್ದರು.

