ಅರಕೇರಾ : ಬೋವಿ ಜನಾಂಗದವರು ಆರ್ಥೀಕ ಶೈಕ್ಷಣ ಕವಾಗಿ ಸಾಮಾಜಿಕವಾಗಿ ಹಿಂದುಳಿದಿದೆ. ಎಲ್ಲಾರು ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಉತ್ತಮ ಶಿಕ್ಷಣ ಕೊಡಿಸಿ ಶೈಕ್ಷಣ ಕವಾಗಿ ಮುಂದೆ ಬಂದು ಸರಕಾರದ ಸೌಲಭ್ಯಗಳನ್ನು ಪಡೆಯಬೇಕು ಹಾಗೂ ನಿಮ್ಮ ಸಮಾಜದಲ್ಲಿನ ಕಟ್ಟ ಕಡೆ ಇರುವ ವ್ಯಕ್ತಿಗೂ ಕೂಡಾ ಸೌಲಭ್ಯಗಳನ್ನು ಸಿಗುವಂತಾಗಬೇಕೆಂದು ರಾಜಶೇಖರನಾಯಕ ಮಾಜಿ ಅಧ್ಯಕ್ಷರು ಹಾಲಿ ನಿರ್ಧೇಶಕರು ಹೇಳಿದರು. ಅವರು ಅರಕೇರಾ ಪಟ್ಟಣದಲ್ಲಿನ ಬೋವಿ(ವಡ್ಡರ) ಸಮಾಜ ಅರಕೇರಾ ತಾಲೂಕ ಘಟಕದವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿಧ್ಧರಾಮೇಶ್ವರರ ಭಾವ ಚಿತ್ರವಿರುವ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದ ಅವರು ನಿಮ್ಮ ಸಮಾಜದ ಧರ್ಮಗುರುಗಳಾದ ಶ್ರೀಸಿಧ್ದರಾಮೇಶ್ವರರ ಚಿತ್ರ ನಾಮಫಲಕವನ್ನು ಇಂದು ನಾಮಕರಣ ಆಗಿರುವದು ಸಂತೋಷದವಿಷಯ. ಶಿವಯೋಗಿ ಸಿದ್ಧರಾಮೇಶ್ವರರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅನುಸರಿಸಿದಲ್ಲಿ ಆದರ್ಶ ಜೀವನ ನಡೆಸಲು ಸಾಧ್ಯವೆಂದರು. ಆದರೆ ಅವಸರದಲ್ಲಿ ನಾಮಫಲಕ ಅಳವಡಿಸಿದ್ದಿರಿ. ಇದನ್ನು ಉತ್ತಮವಾದ ಸ್ಥಳದಲ್ಲಿ ನಿರ್ಮಿಸಿ ಮೂರ್ತಿಮಾಡಿದರೆ ಒಳ್ಳೆಯದು ಇದಕ್ಕೆ ನಿಮ್ಮ ಸಮಾಜದ ಜೋತೆಯಲ್ಲಿ ನಾವೇಲ್ಲರೂ ಸಹಕಾರ ನೀಡುವುದಾಗಿ ಭಸರವಸೆ ನೀಡಿದರು.
ದೇಶ ಕಟ್ಟುವ ಕಾಯಕದಲ್ಲಿ ತೋಡಗಿಕೊಂಡಿರುವ ಬೋವಿ ಸಮಾಜಕ್ಕೆ ಮಂದಿರ ಕಟ್ಟುವ ಕಾಯಕದಲ್ಲಿಗುರುತಿಸಿಕೊಂಡಿರುವ ಬೋವಿ ಸಮಾಜ ಹೀಗೆ ಸಮುದಾಯದ ಪರ ಅನೇಕ ಸಮಾಜಿಕ ಸೇವೆ ಕಲ್ಲಿನಲ್ಲಿ ಹೂ ಅರಳಿಸುವ ,ಮಣ ್ಣನಲ್ಲಿ ನಾಡನ್ನು ಕಟ್ಟುವ ಶ್ರಮಜೀವಿಗಳು ಬೋವಿ ಸಮಾಜದವರು ಎಂದರೆ ತಪ್ಪಲ್ಲ ಎಂದು ಬಿಜೆಪಿ ಹಿರಿಯ ಮುಖಂಡರಾದ ಕೆ,ಅನಂತರಾಜನಾಯಕ ಅಭಿಪ್ರಾಯಪಟ್ಟರು. ,ಬಸವರಾಜಪೂಜಾರಿ ವೆಂಕಟೇಶನಾಯಕದೊರೆ ಮಾತನಾಡಿದರು.ಶಿವಯೋಗಿ ಸಿಧ್ದರಾಮೇಶ್ವರ ಭಾವಚಿತ್ರಕ್ಕೆ ಮಹೇಶಸ್ವಾಮಿ ಮಠಪತಿಯವರು ಪೂಜೆಸಲ್ಲಿಸಿದರು.
ಸಂದರ್ಭದಲ್ಲಿಚನ್ನವೀರಯ್ಯಸ್ವಾಮಿಹಿರೇಮಠ,ಬಸವರಾಜಪೂಜಾರಿ,ಕೆ,ಭಗವಂತ್ರಾಯನಾಯಕ,ವೆಂಕಟೇಶ ನಾಯಕದೊರೆ,ಚಂದ್ರಶೇಖರ ಶೆಟ್ಟಿ,ಸಚಿನ ನಾಯಕ ಪೋಲಿಸ್ ಪಾಟೀಲ್ ಮಂಜುನಾಥ ಪೂಜಾರಿ,ರಾಮನಗೌಡಕ್ವಾಟೆದೊರೆ,ರವಿನಾಯಕ,ಬಾಷವೈಲ್ಡಿAಗ್,ಸಿದ್ದಪ್ಪಪ್ಯಕಾರ. ಹನುಮಂತರಾಯ ನಾಯಕ ಕೊತ್ತದೊಡ್ಡಿ,ಹನುಮಯ್ಯಗಾಲಿ, ಬೂದೇಪ್ಪಪರಸಲ್,ದೇವಪ್ಪ ಸಾತಲ್, ಮಲ್ಲಪ್ಪಕಬ್ಬೇರ, ರಂಗಣ್ಣಗಾಲಿ, ರವಿಕುಮಾರ ಪತ್ತಾರ,ವಿಶ್ವನಾಥಪತ್ತಾರ, ಗ್ರಾಮ ಪಂಚಾಯತ ಸರ್ವಸದಸ್ಯರುಗಳು ಬೋವಿಸಮಾಜದ ಮುಖಂಡರಾದ ಸಂತೋಷಭಾಂಗಿ, ಅಮರೇಶಭಂಗಿ,ಹನುಮಂತ,ವೀರೇಶ ಮ್ಯಾಕಲ್, ನಾಗರಾಜಮ್ಯಾಕಲ್, ಹನಮೇಶದಿನಸವರಿ,ರಮೇಶಭಂಗಿ,ಮುದಕಪ್ಪಕೊಕ್ಕಲ್, ತಿಮ್ಮಣ್ಣಹುಲಿಗುಡ್ಡ, ಬಸವಕಾರಬಾರಿ,ರಮೇಶದಿನಸವರಿ, ಚನ್ನಬಸವ ಭಂಗಿ, ಯಲ್ಲಪ್ಪದಿನಸವಾರಿ, ಸುರೇಶ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

