ಮಸ್ಕಿ : ಮಸ್ಕಿ ಪಟ್ಟಣದ ಬ್ಯಾಳಿಯವರ ಓಣಿಯಲ್ಲಿ ಇರುವ ಪದ್ಮಶಾಲಿ(ನೇಕಾರ )ಸಮಾಜದ ಕುಲದೈವರಾದ ಶ್ರೀ ಭಕ್ತ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ನವೆಂಬರ್ 26 ಬುಧುವಾರ ಶ್ರೀ ಮಾರ್ಕಂಡೇಶ್ವರ ಕಾರ್ತಿಕ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಲಕ್ಷ್ಮಣ ಕರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಂದು ಸಂಜೆ 6-00 ಕ್ಕೆ ಅಭಿಷೇಕ,ದೀಪೋತ್ಸವ ನಂತರ ಸಕಲ ಸದ್ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇರಲಿದೆ.

Leave a Reply

Your email address will not be published. Required fields are marked *