ಕರುನಾಡ ವಿಜಯಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ಶಿವಪುತ್ರ ಗಾಣದಾಳ್ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ಹುಟ್ಟುಹಬ್ಬ ಆಚರಿಸಿ ನಂತರ ಮಾತನಾಡಿದ ಕರುನಾಡ ವಿಜಯ ಸೇನೆಯ ತಾಲೂಕ ಅಧ್ಯಕ್ಷ ಹನುಮಂತ ಬಡಿಗೇರ್
ಆ ತಾಯಿ ಭುವನೇಶ್ವರಿ ಆರೋಗ್ಯ ಆಯಸ್ಸು ಸುಖ ಶಾಂತಿ ಸಂಪತ್ತು ನೀಡಲಿ ವಿಜಯಸೇನೆ ಸಂಘಟನೆಯಯಲ್ಲಿ ರಾಜಕೀಯಲ್ಲಿ ಇನ್ನೂ ಹೆಚ್ಚು ಹೆಚ್ಚು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು .
ಈ ಸಂದರ್ಭದಲ್ಲಿ
ರಂಗಪ್ಪ ಭೊವಿ, ದುರಗಪ್ಪ ಪೂಜಾರಿ, ಸಂಗನಗೌಡ ಪಾಟೀಲ್, ತಿರುಪತಿ ಭಜಂತ್ರಿ, ಪರಶುರಾಮ ಗೋರೇಬಾಳ, ಪರಶುರಾಮ ಭಜಂತ್ರಿ, ಡಾ, ಚಂದ್ರಶೇಖರ ಸರ್ಜಾಪೂರ, ಬಸವರಾಜ ರತ್ತಾಳ, ಮೌನೇಶ ರಾಂಪೂರ, ಹನುಮಂತ ರಾಂಪೂರ, ರಾಮು ಮಿಂಚೇರಿ, ಬಸವರಾಜ ಮೇರಾಖೋರೊ, ಶಿವು ತೋಟದ್, ಅಂದಪ್ಪ ನಾಯಕ, ಸುರೇಶ ಮುದಗಲ್, ಕನಕಪ್ಪ ನಾಯಕ, ಬಸವರಾಜ ಮಡಿವಾಳ, ರವಿ ನಾಯಕ, ಶೇಖರಗೌಡ ರಾಮತ್ನಾಳ,ಸಂಗನಗೌಡ ಪೋ.ಪಾಟೀಲ್, ಬಾಲನಗೌಡ ಆರ್ಯ ಬೋಗಾಪೂರ, ಹಾಗೂ ವಿಜಯಸೇನೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *