ಮಾನ್ವಿ: ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ಜೆಸ್ಕಾಂ ಇಲಾಖೆ ಅಳವಡಿಸಿದ ವಿದ್ಯುತ್ ಪರಿವರ್ತಕದ ವಿದ್ಯುತ್ ಸ್ಪರ್ಶಕ್ಕೆ ಗ್ರಾಮದ ರೈತರೊಬ್ಬರ ಹಸು ಒಂದು ಮೃತಪಟ್ಟ ಘಟನೆ ನಡೆದಿದೆ ಭಾನುವಾರ ಗ್ರಾಮದಲ್ಲಿ ರೈತ ದಾದುಸಾಬ್ ಎನ್ನುವವರ ಎತ್ತು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು ಗ್ರಾಮಸ್ಥರು ಸಾಕಷ್ಟು ಬಾರಿ ವಿದ್ಯುತ್ ಪರಿವರ್ತಕಕ್ಕೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಇಲ್ಲವೇ ಜನವಸತಿ ಪ್ರದೇಶದಿಂದ ದೂರ ಅಳವಡಿಸಬೇಕು ಎಂದು ಮನವಿ ಸಲ್ಲಿಸಿದರು ಕೂಡ ಸ್ಪಂದಿಸದೆ ಇದ್ದುದರಿಂದ ಇಂದು ವಿದ್ಯುತ್ ಸ್ಪಷ್ಟಕ್ಕೆ ಹಸು ಒಂದು ಬಲಿಯಾಗಿದ್ದು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಓಡಾಟ ಇರುವುದರಿಂದ ಅಪಾಯವಿದ್ದು ಕೂಡಲೇ ವಿದ್ಯುತ್ ಪ್ರವೇಶಕ್ಕೆ ಅಗತ್ಯ ಸುರಕ್ಷತ ಕ್ರಮ ಅಳವಡಿಸಬೇಕು ಇಲ್ಲವೇ
ಬೇರೆಡೆ ಸ್ಥಳಾಂತರಿಸಬೇಕು,ತಕ್ಷಣವೇ ಮೃತಪಟ್ಟ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ 31- ಮಾನ್ವಿ -1:ಮಾನ್ವಿ: ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ಜೆಸ್ಕಾಂ ಇಲಾಖೆ ಅಳವಡಿಸಿದ ವಿದ್ಯುತ್ ಪರಿವರ್ತಕದ ವಿದ್ಯುತ್ ಸ್ಪರ್ಶಕ್ಕೆ ಗ್ರಾಮದ ರೈತರೊಬ್ಬರ ಹಸು ಮೃತಪಟ್ಟಿರುವುದು.

Leave a Reply

Your email address will not be published. Required fields are marked *