*ವಿಶೇಷ ಸ್ಮರಣೆ:*

ದಿ||ಡಾ. ಅಮರೇಶ ಅಂಗಡಿ ಯವರ 8 ನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ

*ಶಿಬಿರದ ವಿವರಗಳು:*

ದಿನಾಂಕ: 27-05-2026, ಬುಧವಾರ

ಸಮಯ: ಬೆಳಿಗ್ಗೆ [10.30] ಇಂದ ಸಾಯಂಕಾಲ [4.30] ರವರೆಗೆ

ಸ್ಥಳ: ಶ್ರೀ ಅಮರೇಶ್ವರ ಆಯುರ್ವೇದಿಕ್ ಕೇಂದ್ರ, ಹಟ್ಟಿ ರೋಡ್ ಅನ್ನದಾನೇಶ್ವರ ಹಾಸ್ಪಿಟಲ್ ಹತ್ತಿರ ಸಿಂಧನೂರ.

*ಯಾವೆಲ್ಲಾ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಸಲಹೆ ಲಭ್ಯ?*

*ದೀರ್ಘಕಾಲದ ಚರ್ಮದ ಕಾಯಿಲೆಗಳು: (ಸೊರಿಯಾಸಿಸ್, ಎಕ್ಸಿಮಾ, ಅಲರ್ಜಿ, ತುರಿಕೆ ಇತ್ಯಾದಿ)

*ಕುತ್ತಿಗೆ ನೋವು (Neck Pain): (ಸರ್ವಿಕಲ್ ಸ್ಪಾಂಡಿಲೈಟಿಸ್ ಹಾಗೂ ಸ್ನಾಯುಗಳ ಬಿಗಿತ)

*ಬೆನ್ನು ನೋವು (Back Pain): (ಸೊಂಟದ ನೋವು, ಸಯಾಟಿಕಾ ಹಾಗೂ ಬೆನ್ನುಮೂಳೆಯ ಸಮಸ್ಯೆಗಳು)

*ಇತರ ದೀರ್ಘಕಾಲದ ವ್ಯಾಧಿಗಳು ಹಾಗೂ ಪಂಚಕರ್ಮ ಚಿಕಿತ್ಸೆಯ ಸಲಹೆಗಳು.

*ಸಾರ್ವಜನಿಕರಲ್ಲಿ ವಿನಂತಿ:*

ನಿಮ್ಮ ಅಥವಾ ನಿಮ್ಮ ಆಪ್ತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಣಿತ ಆಯುರ್ವೇದ ವೈದ್ಯರಿಂದ ಉಚಿತವಾಗಿ ತಪಾಸಣೆ ನಡೆಸಿ, ಸೂಕ್ತ ಮಾರ್ಗದರ್ಶನ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಈ ಸುವರ್ಣಾವಕಾಶವನ್ನು ಸಿಂಧನೂರು ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

ಹೆಚ್ಚಿನ ವಿವರಗಳಿಗಾಗಿ ಮತ್ತು ಮುಂಗಡ ನೋಂದಣಿಗಾಗಿ ಸಂಪರ್ಕಿಸಿ:

ಮೊಬೈಲ್ ಸಂಖ್ಯೆ: 9739739138 9590334421

Leave a Reply

Your email address will not be published. Required fields are marked *