ರಾಯಚೂರು ಮಾರ್ಚ್ 13 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮುಂಬರುವ ಬೇಸಿಗೆ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತುರ್ತಾಗಿ ಕುಡಿಯವ ನೀರಿನ ಸಮಸ್ಯೆಯ ಕುರಿತು ಸಾರ್ವಜನಿಕರು ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಪಂಚಾಯತ್, ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಹಾಗೂ ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಕಂಟ್ರೋಲ್ ರೂಮ್ ಪ್ರಾರಂಭಿಸಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಬಳಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಕೋರಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ: 08532-226383 ಅಥವಾ 1077 (ಜಿಲ್ಲಾಧಿಕಾರಿಗಳ ಕಾರ್ಯಾಲಯ ರಾಯಚೂರು), ಜಿಲ್ಲಾ ಪಂಚಾಯತ್ ರಾಯಚೂರು: 8971940129,
ತಾಲೂಕು ಪಂಚಾಯತ್ ರಾಯಚೂರು: 9483203052, ತಾಲೂಕು ಪಂಚಾಯತ್ ಮಾನವಿ 9972236690, 7022326090, 8105368046, ತಾಲೂಕು ಪಂಚಾಯತ್ ಸಿಂಧನೂರು: 96113 66894, ತಾಲೂಕು ಪಂಚಾಯತ್ ಲಿಂಗಸೂಗೂರು: 9900577921, 9945226423, 9008727961, ತಾಲೂಕು ಪಂಚಾಯತ್ ದೇವದುರ್ಗ: 08531-260029, 9972353743, ತಾಲೂಕು ಪಂಚಾಯತ್ ಸಿರವಾರ್: 7022278013, 8748838861, 9632544321, ತಾಲೂಕು ಪಂಚಾಯತ್ ಮಸ್ಕಿ: 08537-295522, 08537-270122, ತಹಶೀಲ್ದಾರ ಕಾರ್ಯಾಲಯ ರಾಯಚೂರು: 08532-200772, ತಹಶೀಲ್ದಾರ ಕಾರ್ಯಾಲಯ ಮಾನವಿ: 08538-220239, ತಹಶೀಲ್ದಾರ ಕಾರ್ಯಾಲಯ ಸಿಂಧನೂರು: 9035640154, ತಹಶೀಲ್ದಾರ ಕಾರ್ಯಾಲಯ ಲಿಂಗಸೂಗೂರು: 08537-275247, ತಹಶೀಲ್ದಾರ ಕಾರ್ಯಾಲಯ ದೇವದುರ್ಗ: 08531-200117, ತಹಶೀಲ್ದಾರ ಕಾರ್ಯಾಲಯ ಸಿರವಾರ್: 08538-200082, ತಹಶೀಲ್ದಾರ ಕಾರ್ಯಾಲಯ ಮಸ್ಕಿ: 08537-295504 ಈ ಸಹಾಯವಾಣಿಗಳಿಗೆ ಕರೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *