ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ, ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ನಿರ್ಮಿಸಲಾದ HPCL ಶ್ರೀ ಲಕ್ಷ್ಮಿ ರಂಗನಾಥ ಪೆಟ್ರೋಲಿಯಮ್ಸ್ ಪೆಟ್ರೋಲ್ ಬಂಕ್ ಅನ್ನು ಉದ್ಘಾಟಿಸಲಾಯಿತು.
ಶ್ರೀ ಲಕ್ಷ್ಮಿ ರಂಗನಾಥ ಪೆಟ್ರೋಲಿಯಮ್ ಪೆಟ್ರೋಲ್ ಬಂಕ್ ಅನ್ನು ರಾಯಚೂರು ಜಿಲ್ಲಾ RDCC ಬ್ಯಾಂಕ್ ನಿರ್ದೇಶಕರಾದ ರಾಜಶೇಖರ್ ನಾಯಕ್ ಅವರು ಉದ್ಘಾಟಿಸಿದರು.
ಈ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಸವರಾಜ ಪಾಟೀಲ್ ಇಟಗಿ,
ಮಾಜಿ ವಿಧಾನ ಪರಿಷತ್ ಸದಸ್ಯರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ದೇವದುರ್ಗ PLD ಬ್ಯಾಂಕ್ ಮಾಜಿ ಅಧ್ಯಕ್ಷರಾದ ಮಲ್ಲನಗೌಡ ಗುಂಡರ್ತಿ,
ತಾಲೂಕ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಬುಡ್ಡನ್ ಗೌಡ ಪಾಟೀಲ್ ಭಾಗವಹಿಸಿದರು.
ವಿಶೇಷ ಆಹ್ವಾನಿತರು
Ch.SVSS Ramanjaneya, prasad Chief Regional Manager HPCL Bellory Retail Region
Rajashekar Banu Sales Manager,
Nagamma W/O Siddappa Gumedar Jalahalli.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಾಲಹಳ್ಳಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜ್ ಪಂಪಾಪತಿ, ವಕೀಲರಾದ ವೇಣುಗೋಪಾಲ್ ನಾಯಕ್, ಜಾಲಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ರಂಗಣ್ಣ ಕೊಲ್ಕರ್, ಪಂಚಾಯತ್ ಸದಸ್ಯರಾದ ತಿಮ್ಮಣ್ಣ ನಾಯಕ್ ದಿವಾನ್, ಅಯ್ಯಪ್ಪ ತಾತ, ಹಾಗೂ ಊರಿನ ಮುಖಂಡರುಗಳಾದ ರಾಜ ವಾಸುದೇವ ನಾಯಕ್ ವಕೀಲರು, ವೆಂಕಣ್ಣ ಯರಕಮಟ್ಟಿ, ಹಾಜಿಮಲ್ಲಿಕಅಹಮದ್ ಸಾಬ್ , ರಾಮಣ್ಣ ಉಪ್ಪಾರ್, ಬಾಬಾ ಮೆಡಿಕಲ್, ರಾಮನಗೌಡ ಮಾಲಿಪಾಟೀಲ್, ವಿನೋದ್ ಚಿಕ್ಕಲ್, ಮಾನಪ್ಪ ಕಾವಲಿ ಹೊಸೂರು, ಚನ್ನಬಸವ ಮ್ಯಾಕಲ ದೊಡ್ಡಿ, ಗೋವಿಂದಪ್ಪ ಆಲಗೇರಿ, ಕುರ್ಷಿದ್ ಪಟೇಲ್, ಮುದುರಂಗಪ್ಪ ವಟಾರ್, ರಂಗಪ್ಪ ತೊಗರಿ, ರಮೇಶ್ ಬಾಗೂರು ಸೇರಿದಂತೆ ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಪೆಟ್ರೋಲಿಯಮ್ಸ್ ಜಾಲಹಳ್ಳಿ ಸಂಸ್ಥೆಯ ಮಾಲಕರಾದ ಸಿದ್ದಪ್ಪ ಗುಮೇದಾರ್ ಹಾಗೂ ಭೀಮಣ್ಣ ಗುಮೇದಾರ್ ಅವರು ಅತಿಥಿಗಳಿಗೆ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.


