ಮಾಜಿ ಯೋಧರಿಂದ 77ನೆ ಗಣರಾಜ್ಯೋತ್ಸವ ಆಚರಣೆ
ಮಾನ್ವಿ ನೀರಾವರಿ ಇಲಾಖೆಯ ಆವರಣದಲ್ಲಿ ಹುತಾತ್ಮ ಯೋಧ ಮಂಜುನಾಥ್ ಸಾದಪುರ್ ಇವರ ಪುತ್ತಳಿ ಹತ್ತಿರ 77 ನೆ ಗಣರಾಜ್ಯೋತ್ಸವ ಆಚರಣೆ ಹುತಾತ್ಮ ಯೋಧ ಮಂಜುನಾಥ್ ಅಂಗಡಿ ಸಾದಾಪೂರ್ ತಾಯಿ ಪಾರ್ವತಮ್ಮ ಮಲ್ಲಿಕಾರ್ಜುನ ಅಂಗಡಿ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು ಇ ಸಂದರ್ಭದಲ್ಲಿ ಮಾತನಾಡಿದ ಬಸವರಾಜ…
