ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ
ಕವಿತಾಳ : ಸಮೀಪದ ವಟಗಲ್ ಗ್ರಾಮದಲ್ಲಿ ಈಶ್ವರ ದೇವಸ್ಥಾನ ದಲ್ಲಿ ಶಿವನಿಗೆ ಮಹಾರುದ್ರಾಭಿಷೇಕ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮದ ಯುವಕರೆಲ್ಲರೂ ಒಂದಾಗಿ ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ಸತತ 4ನೇ ವರ್ಷದ “ಮಹಾರುದ್ರಾಭಿಷೇಕ” ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ನೆರವೇರಿಸಿದರು. ಮುಂಜಾನೆಯಿಂದ…
ಎರಡನೇ ಬಾರಿಗೆ ಗೆಲುವು ಸಾಧಿಸಿದ ಮೇಟಿ..! ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ..!
ಲಿಂಗಸಗೂರು : ಫೆ 15 . ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2026-31 ವರಗಿನ ಚುನಾವಣೆಯಲ್ಲಿ ಆನೆಹೂಸೂರು (ಸಾಲಗಾರರ) ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಬಸನಗೌಡ ಸಂಗಣ್ಣ ಮೇಟಿ 48 ಮತಗಳನ್ನು ಪಡೆಯುವ ಮೂಲಕ ಹೇಮನಗೌಡರ ವಿರುದ್ಧ ಭರ್ಜರಿ…
ಬ್ರಹ್ಮಕುಮಾರಿ ಪಾಠಶಾಲೆಯಿಂದ ವಿಶ್ವಶಾಂತಿ ಯಾತ್ರೆ
ತಾಳಿಕೋಟೆ: ಪಟ್ಟಣದ ಬ್ರಹ್ಮಕುಮಾರಿ ಪಾಠಶಾಲೆಯ ವತಿಯಿಂದ ಶಿವಜಯಂತಿ ಅಂಗವಾಗಿ ಪಟ್ಟಣದ ಗಣೇಶ ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಹಿಂದುಗಡೆ ಇರುವ ದಿವ್ಯ ಸಂಗಮ ಭವನದಲ್ಲಿ ಆಯೋಜಿಸಿರುವ ಆಧ್ಯಾತ್ಮಿಕ ಶಿವಾನುಭವಗೋಷ್ಠಿ ಅಂಗವಾಗಿ ಭಾನುವಾರ ವಿಶ್ವಶಾಂತಿಯಾತ್ರೆ ಜರುಗಿತು. ಬ್ರಹ್ಮಕುಮಾರಿ ಪಾಠಶಾಲೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ…
ಇಂದು ಅಂಬಿಗರ ಚೌಡಯ್ಯನವರ ಪ್ರತಿಮೆ ಅನಾವರಣ ಕಾರ್ಯಕ್ರಮ
ತಾಳಿಕೋಟಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯ ವೃತ್ತ,ನೂತನ ಸಭಾಭವನ ಉದ್ಘಾಟನೆ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅನುಭವ ಮಂಟಪದ ಶಂಕುಸ್ಥಾಪನೆ ಇಂದು ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮುಂಜಾನೆ 7:30 ಘಂಟೆಗೆ ಪಟ್ಟಣದ ಭೀಮನ ಭಾವಿಯಿಂದ…
