Category: ಜಿಲ್ಲಾ

ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

ಮಸ್ಕಿ : ಪದ್ಮಶಾಲಿ (ನೇಕಾರ) ಸಮಾಜದ ಕುಲದೇವರಾಗಿರುವ ಹಾಗೂ ಶಿವನ ಮಹಾನ್ ಭಕ್ತನಾಗಿದ್ದ ಶ್ರೀ ಭಕ್ತ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಭಾವದಿಂದ ಮತ್ತು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಭಕ್ತರ ಸಂಚಾರ ಹೆಚ್ಚಾಗಿದ್ದು, ವಿಶೇಷ ಪೂಜೆ, ಅಭಿಷೇಕ, ಪುಷ್ಪಾರ್ಚನೆ,…

ಶಿವನನ್ನೊಲಿಸಿಕೊಂಡ ಬೇಡರ ಕಣ್ಣಪ್ಪ

ಇಂದಿನ ಆಂಧ್ರಪ್ರದೇಶದ ಶ್ರೀ ಕಾಳಹಸ್ತಿಯಲ್ಲಿ. ಅಲ್ಲಿನ ದಟ್ಟಾರಣ್ಯದಲ್ಲಿ ಶಿವಲಿಂಗವೊಂದಿತ್ತು. ಅರ್ಚಕರೊಬ್ಬರು ಪ್ರತಿದಿನ ವಿಧಿವತ್ತಾಗಿ ಪೂಜೆ ಸಲ್ಲಿಸುತ್ತಿದ್ದರು . ಆ ಕಾಡಿನಲ್ಲೇ ಬೇಡರ ಗುಂಪೊಂದು ವಾಸವಾಗಿತ್ತು. ಅದರ ಮುಖ್ಯಸ್ಥನೇ ಕಣ್ಣಪ್ಪ (ತಿನ್ನ) . ಒಂದು ದಿನ ಬೇಟೆಯಾಡಲು ಬಂದ ಕಣ್ಣಪ್ಪ, ಆ ದೇವಸ್ಥಾನವನ್ನು…

ರೈತರಿಗೆ ಎಲ್ಲೇ ಅನ್ಯಾಯವಾದರೂ ಹೋರಾಟಕ್ಕೆ ರೈತ ಸೇನೆ ಸದಾ ಸಿದ್ದ : ಮುಜಾಹಿದ್ ಮರ್ಚೆಡ್

ದೇವದುರ್ಗ ಪ್ರವಾಸಿ ಮಂದಿರದಲ್ಲಿ ವರದಿಗಾರರ ಜೊತೆ ಮಾತನಾಡಿದ ಜಿಲ್ಲಾ ಕಾರ್ಯಧ್ಯಕ್ಷರಾದ ಮುಜಾಹಿದ್ ಮರ್ಚೆಡ್ ಅವರು, ರೈತರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ರೈತ ಸೇನೆ ಸದಾ ಸಿದ್ಧವಾಗಿದೆ ಎಂದು ತಿಳಿಸಿದರು. ದಿನಾಂಕ 15-02-2026ರಂದು ಬೆಳಿಗ್ಗೆ ರಾಯಚೂರು ತಾಲೂಕಿನ ಜೆ. ಮಲ್ಲಾಪೂರು ಗ್ರಾಮದಲ್ಲಿ…

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ವ್ಯಾಪ್ತಿಯ ಹೊಸೂರು ಸಿದ್ದಾಪುರ–ಜಾಲಹಳ್ಳಿ

ಜಾಲಹಳ್ಳಿ : ಗ್ರಾಮದಲ್ಲಿ ಇಂದು 15.02.2026, ರವಿವಾರ ಶ್ರೀ ಪರಮಪೂಜ್ಯ ಗವಿಸಿದ್ದೇಶ್ವರ ತಾತನವರ 31ನೇ ರಥೋತ್ಸವ ಜಾತ್ರಾ ಮಹೋತ್ಸವ ಹಾಗೂ ಮೂರನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗುತ್ತಿದೆ. ಇಂದು ರಾಯಚೂರು ಜಿಲ್ಲೆಯ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಎಚ್.…

ಹಾಲಾಪುರ: ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ದುಗ್ಗಮ್ಮ ದೇವಿ ಭಾವಚಿತ್ರ ಮೆರವಣಿಗೆ

ಹಾಲಾಪೂರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಗ್ರಾಮದ ಕರಿಯಪ್ಪ ಹಿರೇಕುರುಬರ ಅವರು ಕಳೆದ 35 ವರ್ಷಗಳಿಂದ ಶಿವರಾತ್ರಿ ದಿನದಂದು ತಮ್ಮ ಮನೆಯಿಂದ ಶ್ರೀ ದುಗ್ಗಮ್ಮ ದೇವಿಯ ಭಾವಚಿತ್ರ ಮೆರವಣಿಗೆಯು ಗಚ್ಚಿನ ಹೊಲದ ದೇವಸ್ಥಾನದವರೆಗೆ ಕುಂಭ, ಕಳಸ, ಡೊಳ್ಳು ಗಳೊಂದಿಗೆ ಬಹಳಷ್ಟು ಸುಮಂಗಲಯರಿಂದ ಈ…

ಗ್ರಾಮೀಣ ಭಾಗದ ಜ್ವಲಂತ ಸಮಸ್ಯೆ ಮತ್ತು ಸಾಧಕರಿಗೆ ಗುರುತಿಸುವ ಪಾಟೀಲ್ ನ್ಯೂಸ್ ಸೇವ ದೊಡ್ಡದು: ಅಭಿನವ ಶ್ರೀ ಸಿದ್ದಬಸವ ಸ್ವಾಮೀಜಿಗಳು

ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ಪಾಟೀಲ್ ನ್ಯೂಸ್ ಅಲರ್ಟ್ ಸುದ್ದಿ ಚಾನೆಲ್ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಸಾನಿಧ್ಯವನ್ನು ಪೂಜ್ಯಶ್ರೀ ಮರಿಬಸವರಾಜ ದೇಸಿಕೇಂದ್ರ ಮಹಾಸ್ವಾಮಿಗಳು ಉಟಕನೂರು, ಅಭಿನವ ಶ್ರೀ ಸಿದ್ದಬಸವ ಮಹಾಸ್ವಾಮೀಜಿಗಳು ವಿರಕ್ತಮಠ ಬಳಗನೂರು, ಪರಮಪೂಜ್ಯ ಶ್ರೀ ದಂಡಗುಂಡಪ್ಪ ತಾತ…

ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

ಕವಿತಾಳ : ಸಮೀಪದ ವಟಗಲ್ ಗ್ರಾಮದಲ್ಲಿ ಈಶ್ವರ ದೇವಸ್ಥಾನ ದಲ್ಲಿ ಶಿವನಿಗೆ ಮಹಾರುದ್ರಾಭಿಷೇಕ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮದ ಯುವಕರೆಲ್ಲರೂ ಒಂದಾಗಿ ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ಸತತ 4ನೇ ವರ್ಷದ “ಮಹಾರುದ್ರಾಭಿಷೇಕ” ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ನೆರವೇರಿಸಿದರು. ಮುಂಜಾನೆಯಿಂದ…

ಎರಡನೇ ಬಾರಿಗೆ ಗೆಲುವು ಸಾಧಿಸಿದ ಮೇಟಿ..! ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ..!

ಲಿಂಗಸಗೂರು : ಫೆ 15 . ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2026-31 ವರಗಿನ ಚುನಾವಣೆಯಲ್ಲಿ ಆನೆಹೂಸೂರು (ಸಾಲಗಾರರ) ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಬಸನಗೌಡ ಸಂಗಣ್ಣ ಮೇಟಿ 48 ಮತಗಳನ್ನು ಪಡೆಯುವ ಮೂಲಕ ಹೇಮನಗೌಡರ ವಿರುದ್ಧ ಭರ್ಜರಿ…

ಮಂತ್ರಾಲಯಕ್ಕೆ ಸರ್ಕಾರಿ ಬಸ್: ಭಕ್ತರಿಗೆ ಮಹತ್ವದ ಅಪ್‌ಡೇಟ್‌

ರಾಯಚೂರು : ಮಂತ್ರಾಲಯ ನಡುವೆ ರಾತ್ರಿ 9 ಗಂಟೆಯ ಬಳಿಕ ಸರ್ಕಾರಿ ಬಸ್ ಸೇವೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಈ ಕುರಿತು ಚರ್ಚೆಗೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಲಾಗಿದ್ದು,…

ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರಕ್ಕೆ ಆಕಸ್ಮಿಕ ಬೆಂಕಿ

ಸಿರವಾರ : ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಬೆಂಕಿಗೆ ಪರಿವರ್ತಕಗಳು ಸಿಡಿದು ಗುರುವಾರ ಅಪಾರ ಪ್ರಮಾಣ ನಷ್ಟವುಂಟಾಗಿದೆ. ರೈತರು ಜಮೀನುಗಳಲ್ಲಿ ಭತ್ತ ಕಟಾವು, ನಂತರ ಉಳಿದ ತ್ಯಾಜ್ಯ ಸುಡಲು ಗುರುವಾರ ಬೆಂಕಿ ಹಚ್ಚಲಾಗಿತ್ತು.…