ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ನೆಲೆ ಕಲ್ಪಿಸಿ: ಡಿಎಚ್.ಪೂಜಾರ್.
ಸಿಂಧನೂರಿನಲ್ಲಿ ಫುಟ್ ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ, ಈಗಾಗಲೇ ಒಂದೂವರೆ ವರ್ಷವೇ ಕಳೆದಿದೆ. ಆದರೂ ಇಲ್ಲಿನ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಸರ್ಕಾರವಾಗಲಿ, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ ಯಾವುದೇ ಕ್ರಮ ಕೈಗೊಳ್ಳದೆ, ವ್ಯಾಪಾರಿಗಳನ್ನು ಬೀದಿ ತಳ್ಳಿದ್ದಾರೆಂದು ಡಿ.ಎಚ್.ಪೂಜಾರ್ ಹೇಳಿದರು. ನಗರದ ಗಂಗಾವತಿ ರಸ್ತೆಯ ತೋಟಗಾರಿಕೆ…
