Author: naijyadese

ಕೌಟುಂಬಿಕ ಕಲಹ ಯುವಕ ದೂದ್ ಪಾಷಾ ನೇಣಿಗೆ ಶರಣು

ಸಿಂಧನೂರು ನಗರದ ಮಹಿಬೂಬ್ ಕಾಲೋನಿಯ ಬಾಡಿಗೆ ಮನೆಯಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಏಳುರಾಗಿ ಕ್ಯಾಂಪ್ ನಿವಾಸಿ ದೂದ್ ಪಾಷಾ(25) ಮೃತ ಯುವಕನಾಗಿದ್ದು, ಇತ್ತೀಚೆಗೆ ಸಿಂಧನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹ…

ಫೆ.7ರಂದು ಎಐಸಿಸಿಟಿಯು, ಆಯರ್ಲಾ ಜಿಲ್ಲಾ ಸಮಾವೇಶ: ಪೋಸ್ಟರ್ ಬಿಡುಗಡೆ 

ಫೆ.12ರಂದು ಜೆಸಿಟಿಯು ಕರೆ ನೀಡಿರುವ ರಾಷ್ಟ್ರೀಯ ಮುಷ್ಕರದ ಅಂಗವಾಗಿ ನಗರದ ಎಪಿಎಂಸಿ ರೈತ ಭವನದಲ್ಲಿ ಎಐಸಿಸಿಟಿಯು ಹಾಗೂ ಆಯರ್ಲಾ ರಾಯಚೂರು ಜಿಲ್ಲಾಮಟ್ಟದ ಸಮಾವೇಶ ಫೆ.7ರಂದು ಹಮ್ಮಿಕೊಳ್ಳಲಾಗಿದ್ದು, ಸಂಘಟನೆಯ ಮುಖಂಡರು ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಪೋಸ್ಟರ್ ಬಿಡುಗಡೆ ಮಾಡಿದರು. ಈ ವೇಳೆ…

ರಾಷ್ಟ್ರೀಯ ಫ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ

ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಪ್ರಾಥಮಿಕ ಆರೋಗ್ಯ ಕೇಂದ್ರ ರಾಗಲಪರ್ವಿ ಇವರ ಸಂಯುಕ್ತ ಆಶ್ರಯದಲ್ಲಿ ಬುದ್ದಿನ್ನಿ ಗ್ರಾಮದಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಮತ್ತು…

ಕರ್ನಾಟಕಕ್ಕೆ ರಾಷ್ಟ್ರೀಯ ಪುರುಷರ ಖೋ ಖೋ ಚಾಂಪಿಯನ್ ಪಟ್ಟ- ಬೆಸ್ಟ್ ಆಲ್ ರೌಂಡರ್ ಪ್ರದರ್ಶನ ತೋರಿದ ಮೌನೇಶ್ ಬಳಗಾನೂರ

ಇತಿಹಾಸಾತ್ಮಕ ಗೆಲುವು ತುಮಕೂರು: ಖೋ ಖೋ ಇಂಡಿಯಾ ಹಾಗೂ ಕರ್ನಾಟಕ ಅಮೆಚೂರ್ ಖೋ ಖೋ ಸಂಸ್ಥೆಯ ಸಹಯೋಗದಲ್ಲಿ ತುಮಕೂರಿನ ಪಿವಿ ಅಂಗಳದಲ್ಲಿ ಆಯೋಜಿಸಲಾದ ಹಿರಿಯರ ರಾಷ್ಟ್ರೀಯ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಕರ್ನಾಟಕ ಪುರುಷರ ತಂಡವು ಪ್ರಥಮ ಬಾರಿಗೆ ಚಾಂಪಿಯನ್ ಆಗಿ…

ಕರ್ನಾಟಕಕ್ಕೆ ರಾಷ್ಟ್ರೀಯ ಪುರುಷರ ಖೋ ಖೋ ಚಾಂಪಿಯನ್ ಪಟ್ಟ- ಬೆಸ್ಟ್ ಆಲ್ ರೌಂಡರ್ ಪ್ರದರ್ಶನ ತೋರಿದ ಮೌನೇಶ್ ಬಳಗಾನೂರ

ಕರ್ನಾಟಕಕ್ಕೆ ರಾಷ್ಟ್ರೀಯ ಪುರುಷರ ಖೋ ಖೋ ಚಾಂಪಿಯನ್ ಪಟ್ಟ- ಬೆಸ್ಟ್ ಆಲ್ ರೌಂಡರ್ ಪ್ರದರ್ಶನ ತೋರಿದ ಮೌನೇಶ್ ಬಳಗಾನೂರ ಇತಿಹಾಸಾತ್ಮಕ ಗೆಲುವು ತುಮಕೂರು: ಖೋ ಖೋ ಇಂಡಿಯಾ ಹಾಗೂ ಕರ್ನಾಟಕ ಅಮೆಚೂರ್ ಖೋ ಖೋ ಸಂಸ್ಥೆಯ ಸಹಯೋಗದಲ್ಲಿ ತುಮಕೂರಿನ ಪಿವಿ ಅಂಗಳದಲ್ಲಿ…

ಬೀದಿ ನಾಯಿ ನಿರ್ವಹಣೆ ದುಬಾರಿ

ಸುಪ್ರೀಂ ಕೋರ್ಟ್‌ನ ಆದೇಶದಂತೆ ಬೀದಿನಾಯಿಗಳನ್ನು ನಗರದ ಹೊರವಲಯದ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ, ದೇಶದಾದ್ಯಂತ ನಡೆಯುತ್ತಿದ್ದು, ಬಳ್ಳಾರಿಯಲ್ಲೂ ಸಿದ್ಧತೆಗಳಾಗುತ್ತಿವೆ. ಆಶ್ರಯತಾಣದಲ್ಲಿರಿಸಿ ನಾಯಿಗಳನ್ನು ಸಾಕುವುದು ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಿಗೆ ತೀರ ವೆಚ್ಚದಾಯಕವಾಗಿ ಪರಿಣಮಿಸಿದೆ. ಒಂದು ನಾಯಿಯ ಆಹಾರಕ್ಕೆಂದೇ ನಿತ್ಯ ₹29.80 ಖರ್ಚು…