ರಾಮಕೃಷ್ಣ ವಿವೇಕಾನಂದ ಆಶ್ರಮ ಸಿಂಧನೂರು“ವಿವೇಕ ಪಥ ರಾಷ್ಟ್ರದ ಹಿತ”* ಮಕ್ಕಳಲ್ಲಿ ನಾಡಿನ ಜವಾಬ್ದಾರಿಯ ಅರಿವು ಮೂಡಿಸುವ ಕಾರ್ಯಕ್ರಮ*
ಆಶ್ರಮದ ವತಿಯಿಂದ ಇಂದು “ವಿವೇಕ ಪಥ ರಾಷ್ಟ್ರದ ಹಿತ ” ಮೂರನೇ ಕಾರ್ಯಕ್ರಮವನ್ನು ಸಿಂಧನೂರಿನ ಜಗನ್ಮಾತಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀ ಕಿಶನರಾವ್, ಹಿರಿಯ ಅರೋಗ್ಯ ನಿರೀಕ್ಷಕರು, ನಗರಸಭೆ ಸಿಂಧನೂರು ಇವರು ತ್ಯಾಜ್ಯ (ಕಸದ) ವಿಲೇವಾರಿ…
