‘ಅಗ್ರಿಕಲ್ಚರ್ ಪ್ರೀಮಿಯರ್ ಲೀಗ್ ‘
ರಾಯಚೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಅಗ್ರಿಕಲ್ಚರ್ ಪ್ರೀಮಿಯರ್ ಲೀಗ್ ‘ ಕ್ರೀಡಾ ಕೂಟವನ್ನು ಇಂದು ಉದ್ಘಾಟಿಸಿ, ಆಟಗಾರರ ಕ್ರೀಡೊತ್ಸಾಹವನ್ನು ಪ್ರೋತ್ಸಾಹಿಸಿದ ರಾಜ್ಯ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ರವಿ ಬೋಸರಾಜು ಅವರು.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ರವರಿಗೆ ನುಡಿ ನಮನ
ಮರಗಳನ್ನೇ ಮಕ್ಕಳಂತೆ ಸಾಕಿ ಸಲಹಿದ ವೃಕ್ಷಮಾತೆ ಸತಾಯಶೆ ಸಾಲು ಮರದ ತಿಮ್ಮಕ್ಕ ರವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಿಂಧನೂರು ಹಾಗೂ ನಿವೃತ್ತ ಪಿಂಚಣಿ ನೌಕರರ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು, ಶನಿವಾರ ಸಂಜೆ ತಹಶೀಲ್ದಾರ ಕಚೇರಿ ಆವರಣದಲ್ಲಿ…
ನೋಬೆಲ್ ಪದವಿ ಮಹಾವಿದ್ಯಾಲಯದ ಇತಿಹಾಸ *ಸಾಮ್ರಾಜ್ಯ ದರ್ಶನ ವಸ್ತು ಪ್ರದರ್ಶನ*
ಸಿಂಧನೂರಿನ ನೊಬೆಲ್ ಪದವಿ ಮಹಾವಿದ್ಯಾಲಯದಲ್ಲಿ ಇತಿಹಾಸ ಸಾಮ್ರಾಜ್ಯ ದರ್ಶನ ಎಂಬ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅತ್ಯಂತ ಯಶಸ್ವಿಯನ್ನು ಕಂಡು ಐತಿಹಾಸಿಕ ಕ್ಷಣಗಳನ್ನು ಸೃಷ್ಟಿ ಮಾಡುವಲ್ಲಿ ಕಾಲೇಜು ವಿದ್ಯಾರ್ಥಿಗಳು ಅತ್ಯಂತ ಪರಿಶ್ರಮ ಉತ್ತಮ ಆಸಕ್ತಿ ಹಾಗೂ ತನು ಮನದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ…
ಶ್ರದ್ದೆಯಿಂದ ಓದಿದರೆ ಯಶಸ್ಸು ಸಾಧ್ಯ :ರಾಮಣ್ಣ ನಾಯಕ
ಮಸ್ಕಿ : ವಿದ್ಯಾರ್ಥಿಗಳು ನಿಶ್ಚಿತ ಗುರಿ ಜೊತೆ ಶ್ರದ್ದೆಯಿಂದ ಓದಿದರೆ ಯಶಸ್ಸು ಕಾಣಲು ಸಾಧ್ಯ ಎಂದು ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ನಾಯಕ ಹೇಳಿದರು. ಮಸ್ಕಿ ತಾಲೂಕಿನ ಮುದ್ದಾಪುರನ ತುಂಗಭದ್ರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅದ್ಧ್ಯಕ್ಷತೆವಹಿಸಿ ಮಾತನಾಡಿದ…
ಚಿನ್ನದ ನಾಡಿನಲ್ಲಿ ಆಹಾರ ಮೇಳ
ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳ ಆಹಾರ ಮೇಳ.ವಿದ್ಯಾರ್ಥಿಗಳು ವಿವಿಧತರ ತಿಂಡಿ ತಿನಿಸು ಭರ್ಜರಿ ವ್ಯಾಪಾರ ನಡೆಸಿ ಕಿಸೆ ತುಂಬಿಸಿಕೊಂಡು ಖುಷಿ ಆದ ವಿದ್ಯಾರ್ಥಿಗಳು. ಮನೆಯಲ್ಲಿ ತಯಾರಿಸಿದ ಉಪಹಾರಗಳು ಮಾರಾಟಕ್ಕೆ ಕಾಲೇಜ್ ಆವರಣದಲ್ಲಿ ವೇದಿಕೆ…
ಕಬ್ಬಿಣದ ಕವಚದ ರಾಕೆಟ್ ಇಡೀ ರಾಷ್ಟ್ರಕ್ಕೆ ಪರಿಚಯಿಸಿದ ಕೀರ್ತಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರವರಿಗೆ ಸಲ್ಲುತ್ತದೆ… ಶಾಸಕ ಹಂಪಯ್ಯ ನಾಯಕ
ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದಲ್ಲಿ ಈ ದಿನ ಹಜರತ್ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರವರ 275 ನೇಯ ಜಯಂತಿಯನ್ನು ಉದ್ಘಾಟಿಸಿದ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರು.* ಉದ್ಘಾಟನಾ ನುಡಿಯನ್ನು ನೋಡಿದ…
ರಾಮಕೃಷ್ಣ ವಿವೇಕಾನಂದ ಆಶ್ರಮ ಸಿಂಧನೂರು“ವಿವೇಕ ಪಥ ರಾಷ್ಟ್ರದ ಹಿತ”* ಮಕ್ಕಳಲ್ಲಿ ನಾಡಿನ ಜವಾಬ್ದಾರಿಯ ಅರಿವು ಮೂಡಿಸುವ ಕಾರ್ಯಕ್ರಮ*
ಆಶ್ರಮದ ವತಿಯಿಂದ ಇಂದು “ವಿವೇಕ ಪಥ ರಾಷ್ಟ್ರದ ಹಿತ ” ಮೂರನೇ ಕಾರ್ಯಕ್ರಮವನ್ನು ಸಿಂಧನೂರಿನ ಜಗನ್ಮಾತಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀ ಕಿಶನರಾವ್, ಹಿರಿಯ ಅರೋಗ್ಯ ನಿರೀಕ್ಷಕರು, ನಗರಸಭೆ ಸಿಂಧನೂರು ಇವರು ತ್ಯಾಜ್ಯ (ಕಸದ) ವಿಲೇವಾರಿ…
ಆಧುನಿಕತೆಯ ಪೈಪೋಟಿಯಲ್ಲಿದ್ದೇವೆ ಶಿಕ್ಷಣದಷ್ಟೇ ಕ್ರೀಡೆಗಳಿಗೂ ಪ್ರಾಮುಖ್ಯತೆಯಿದೆ: ಶಾಸಕ ಬಾದರ್ಲಿ.
ಆಧುನಿಕತೆಯ ಪೈಪೋಟಿ ಯುಗದಲ್ಲಿ ನಾವಿದ್ದೇವೆ. ಸತತ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಪ್ರತಿಭೆಗಳ ಪ್ರದರ್ಶನಕ್ಕೆ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ. ಕ್ರೀಡಾಪಟುಗಳು ಹೆಚ್ಚಿನ ತರಬೇತಿ ಪಡೆದು, ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ. ಪ್ರಸ್ತುತ ದಿನಮಾನಗಳಲ್ಲಿ ಪಠ್ಯ ಶಿಕ್ಷಣದಷ್ಟೇ ಕ್ರೀಡೆಗಳಿಗೂ ಪ್ರಾಮುಖ್ಯತೆಯಿದ್ದು, ಕ್ರೀಡಾ ಕ್ಷೇತ್ರದಲ್ಲೂ ಅತ್ಯುತ್ತಮ…
ಮುದಗಲ್ ಸರಕಾರಿ ಪದವಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ
ಬೇರು–ಚಿಗುರಿ ಅಲ್ಯೂಮ್ನಿ ಅಸೋಸಿಯೇಷನ್ ಸೆಲ್ ಅಡಿಯಲ್ಲಿ “ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ವಿಧಾನ” ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು 17th November 2025 ರಂದು GFGC ಮುದ್ಗಲ್ ಕಾಲೇಜಿನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ…
ಕ್ರೀಡೆಗಳು ದೈಹಿಕ ಸದೃಢತೆ, ಮಾನಸಿಕ ಆರೋಗ್ಯ ಮತ್ತು ಉತ್ತಮ ಜೀವನಶೈಲಿಯನ್ನು ಉತ್ತೇಜಿಸುತ್ತವೆ: ಚಿದಾನಂದ ಸಾಲಿ
ರಾಜ್ಯಮಟ್ಟದ 14 ಮತ್ತು 17 ವಯೋಮಾನದ ಒಳಗಿನ ಬಾಲಕರ ಮತ್ತು ಬಾಲಕಿಯರ ಶಟಲ್ ಬ್ಯಾಟ್ಮಿಟನ್ ಪಂದ್ಯಾವಳಿ ರಾಯಚೂರು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಕೆ. ರಂಗಸ್ವಾಮಿ ಇವರು ಉದ್ಘಾಟಿಸಿದರು. ಈ ಕ್ರೀಡಾ ಕೂಟದ ನೋಡಲ್…
