ಮನವಿ ಶಾಲಾ ವಾಹನ ಹಾಗೂ ಲಾರಿ ನಡುವೆ ಅಪಘಾತ; ಸಣ್ಣಪುಟ್ಟ ಗಾಯಗಳಿಂದ ಪಾರದ ವಿದ್ಯಾರ್ಥಿಗಳು

 

ಮನವಿ ಪಟ್ಟಣದ ಶಾರದ ಶಾಲೆಯಿಂದ ಸಂಜೆ ಹಿರಕೋಟೆಕಲ್ ಗ್ರಾಮದ ವಿದ್ಯಾರ್ಥಿಗಳನ್ನು ಬಿಟ್ಟುಬರುವುದಕ್ಕೆಂದು ಹೊರಟ ಶಾಲಾ ವಾಹನ ತಾಲೂಕಿನ ಮಾನ್ವಿ ಸಿಂಧನೂರು ಹೆದ್ದಾರಿಯಲ್ಲಿ ಸರಕು ಸಾಗಣೆ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಅಪಘಾತದಲ್ಲಿ ಶಾಲಾ ವಾಹನದಲ್ಲಿದ್ದ ಕಿಕ್ಕೂ ಖಾಸಗಿ ಲಕ್ಷ್ಮೀ ಆಸತ್ರೆಯಲ್ಲಿ ಶಾಲಾ ತಿನ್ನು ದಾಖಲಿಸಲಾಗಿದ್ದು ಆಸ್ಪತ್ರೆಯ ವೈದ್ಯರು ಮಕ್ಕಳಿಗೆ ಆಗಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ ಅವರಲ್ಲಿ ಸನ್ನಿಧಿ ಎನ್ನುವ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ದೊರೆಯುತ್ತಿದ್ದಂತೆ ಲಕ್ಷ್ಮೀ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ

 

ಆಸ್ಪತ್ರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವ ರಾಜು ಆಗಮಿಸಿ ಮಕ್ಕಳಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಆಸ್ಪತ್ರೆಯ ವೈದ್ಯರಿಂದ ಮಾಹಿತಿ ಪಡೆದರು ಸಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ವ್ಯವಸ್ಥಾಪಕರು ಹಾಗೂ ತಾರದ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ಮಾನ್ವಿ ಪೊಲೀಸ್

  • ಠಾಣೆಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಮಕ್ಕಳಿಂದ ಘಟನೆಯ ಕುರಿತು ಮಾಹಿತಿ ಪಡೆದರು.

Leave a Reply

Your email address will not be published. Required fields are marked *