*ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಇದರ ಅಡಿಯಲ್ಲಿ ಅನಿಕೇತನ ಪದವಿ ಮಹಾವಿದ್ಯಾಲಯ& ರಾಷ್ಟೀಯ ಸೇವಾ ಯೋಜನೆಯ ಘಟಕ ದ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮವನ್ನು ಅರಗಿನಮರ ಕ್ಯಾಂಪ್ ಪುನರ್ ವಸತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಉದ್ಘಾಟನೆಯನ್ನು ಬಸವರಾಜ ನಾಡಗೌಡ್ರ ನೆರವೇರಿಸಿದರು. ಕಾರ್ಯಕ್ರಮ ಅಧ್ಯಕ್ಷತೆ ತಿಮ್ಮಣ್ಣ ರಾಮತ್ನಾಳ ಪ್ರಾಂಶುಪಾಲರು ವಹಿಸಿದರು
ಮುಖ್ಯ ಅತಿಥಿಗಳಾಗಿ ನಾಗರಾಜ ಮುಕ್ಕುಂದ ಕಾರ್ಯದರ್ಶಿ &ಗ್ಯಾನಪ್ಪ ಕನ್ನಾಪೇಟಿ ಖಜಾಂಚಿಗಳು&, ಶಿಕ್ಷಣ ಸಂಯೋಜಕಾರದ ಹನುಮಪ್ಪ ನಾಯಕ&CRP ಗುರುರಾಜ್, &ಮುಖೋಪಾಧ್ಯಯರು ರೇಷ್ಮಾ ಭಾನು . ಕೆಂಚಪ್ಪ ದೈಹಿಕ ಶಿಕ್ಷಕರ, ಶೇಖರ್ ಯರದಿಹಾಳ್ ಪತ್ರ ಕರ್ತರು, ಹಾಗೂ NSS ಅಧಿಕಾರಿಗಳು ರಮೇಶ್ ಹಲಗಿ
ಕಾರ್ಯಕ್ರಮ ನಿರೂಪಣೆ -ಗಂಗಾ ಹಿರೇಮಠ ಉಪನ್ಯಾಸಕಿ, &ಸ್ವಾಗತ ಭಾಷಣ ವಾಸಂತಿ ಉಪನ್ಯಾಸಕಿ*
NSS ವಿದ್ಯಾರ್ಥಿಗಳು &ಉಪನ್ಯಾಸಕರು ಉಪಸ್ಥಿತರಿದ್ದರು..
ಪ್ರತಿಯೊಬ್ಬ NSS ವಿದ್ಯಾರ್ಥಿಗಳು ಸೇವಾ ಮನೋಭಾವನೆ ರೂಡಿಸಿಕೊಂಡು…&ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಹಾಗೆ ಸರಕಾರ ಯೋಜನೆಗಳು ಬಡವರಿಗೆ ತಲುಪವಂತೆ ಪ್ರತಿಯೊಬ್ಬ NSS ವಿದ್ಯಾರ್ಥಿಗಳು ಕೊಂಡಿಯಾಗಿ ಸೇವೆ ಮಾಡಬೇಕು & ವಿದ್ಯಾಭ್ಯಾಸ ಜೊತೆಗೆ ಸೇವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಉದ್ಘಾಟನೆ ಭಾಷಣದಲ್ಲಿ ಮಾತನಾಡಿದರು

Leave a Reply

Your email address will not be published. Required fields are marked *