ಸಿಂಧನೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಮತ್ತು ತಾಲೂಕನ್ನು ಸಾಹಿತ್ಯ ಪರಿಷತ್ತು ಸಿಂಧನೂರು ವತಿಯಿಂದ ಜನವರಿ 4 2026 ರಂದು ಸಿಂಧನೂರು ನಗರದ ಎ ವಿ ಎಸ್ ಬ್ರಿಲಿಯಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಕಾವ್ಯ ಕಮ್ಮಟ ಒಂದು ದಿನದ ಕಾರ್ಯಗಾರ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ ಸಾಹಿತಿಗಳು, ವಿದ್ಯಾರ್ಥಿಗಳು. ಹಾಗೂ ಆಸಕ್ತಿದಾಯಕರು 100 ರೂಪಾಯಿ ಸದಸ್ಯತ್ವದ ನೊಂದಣಿ ಮಾಡಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ ಸಿಂಧನೂರು ಅಧ್ಯಕ್ಷರಾದ ಎಚ್ಎಫ್ ಮಸ್ಕಿ ಅವರು ತಿಳಿಸಿದರು. ನೋಂದಣಿ ಮಾಡಿಕೊಳ್ಳುವವರು
1) ಶ್ರೀ ವೀರೇಶ್ ಕನ್ನಾರಿ . ಸಂಘಟನಾ ಕಾರ್ಯದರ್ಶಿಗಳು
973198795
2) ಶ್ರೀಮತಿ ಶಾಂತಒಳಗಿನಮನೆ ಗೌರವ ಕೋಶ ಅಧ್ಯಕ್ಷರು . ಫೋನ್ ನಂಬರ್ 7624805893
3) ಶ್ರೀಮತಿ ಶೋಭಾ ತೋರಣಗಲ್ ಕಾರ್ಯಕಾರಿ ಮಂಡಳಿ ಸದಸ್ಯರು ಫೋನ್ ನಂಬರ್ 9632319441
4) ಶ್ರೀ ದುರ್ಗಪ್ಪ ಗುಡದೂರು ಸಂಘಟನಾ ಕಾರ್ಯದರ್ಶಿಗಳು
9480084897 ಇವರನ್ನು ಸಂಪರ್ಕಿಸಿ ಎಂದು
ಕ ಸಾ ಪ ಸಿಂಧನೂರು ಅಧ್ಯಕ್ಷರಾದ ಎಚ್ಎಫ್ ಮಸ್ಕಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *