ಮಾರ್ಕಂಡೇಯನ ಭಕ್ತಿ ನಮಗೆ ಆದರ್ಶ :ಡಾ. ಲಕ್ಷ್ಮೀದೇವಿ
ಮಸ್ಕಿ :ಋಷಿ ದಂಪತಿಗಳಿಗೆ ಜನಿಸಿ ಅಲ್ಪಾಯುಷ್ಯ ಪಡೆದ ಮಾರ್ಕಂಡೇಯ ಜನಿಸಿದನು. ಆದರೆ ಇನ್ನೂ ಮಗುವಾಗಿದ್ದ ಮಾರ್ಕಂಡೇಯ್ಯ ಕಾಡಿಗೆ ಹೋಗಿ ಶಿವನನ್ನು ಭಕ್ತಿಯಿಂದ ಪೂಜಿಸಿ ಯಮಪಾಶದಿಂದ ತಪ್ಪಿಸಿಕೊಂಡು ಚಿರಂಜೀವಿಯಾಗಿ ಉಳಿದ ಎಂದು ಸಿಂಧನೂರು ಪದವಿ ಕಾಲೇಜಿನ ಸಾಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀದೇವಿ ಹೇಳಿದರು.…
