ಬಳಗಾನೂರು :21 ಜ 110 /33 ಕೆವಿ ವಲ್ಕಂದಿನ್ನಿ (ಪೋತ್ನಾಳ) ಸ್ಟೇಷನ್ ನಿಂದ ಬರುವ 33 Kv ಮೇನ್ ಲೈನ್ ಬಳಗಾನೂರು ಮಾರ್ಗದ, ಪೋತ್ನಾಳ ಗ್ರಾಮದ ಹತ್ತಿರ ನ್ಯಾಷನಲ್ ಹೈವೇ (National Highway Work) ರೋಡ ವಿಸ್ತರಣೆಯ ಕಾಮಗಾರಿಯ ಕೆಲಸ ಇರುವ ಕಾರಣ ದಿನಾಂಕ :- 21/01/2026, 23/01/2026, 25/01/2026, 27/01/2026, 29/01/2026,31/01/2026 ರಂದು,ಅಂದಾಜು ಬೆಳಿಗ್ಗೆ 11 :00 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪಂಪ್ ಸೆಟ್ ಲೈನ್ ಬೆಳಿಗ್ಗೆ 4:00 ಗಂಟೆಯಿಂದ 11:00 ಗಂಟೆವರೆಗೆ ಕೊಡಲಾಗುವುದು. ದಯವಿಟ್ಟು ವಿದ್ಯುತ್ ಗ್ರಾಹಕರು ಸಹಕರಿಸಬೇಕಾಗಿ ವಿನಂತಿ
