ಸಿಂಧನೂರು : ನಗರದ ಸರ್ಕಿಟ್ ಹೌಸ್ ನಲ್ಲಿ
ಜಿಲ್ಲಾ ಕರ್ನಾಟಕ ಪ್ರದೇಶ ಬೀದಿಬದಿ ವ್ಯಾಪಾರಿಗಳ ಒಕ್ಕೂಟ ದಿಂದ ಸಿಂಧನೂರು ನಗರದ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಸಭೆ ಕರೆಯಲಾಗಿತ್ತು. ಬೀದಿಬದಿ ವ್ಯಾಪಾರಿ ಗಳಿಗೆ ಆಗುವ ಸಮಸ್ಯೆಗಳು ಕುರಿತು ಚರ್ಚೆ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆ ದುಕೊಳ್ಳುವ ಕುರಿತಾಗಿ ಮತ್ತು ಪುರಸಭೆಯ ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ಗುರು ತಿನ ಚೀಟಿ ಹಾಗೂ ಪಿಎಂ ಸ್ವ ನಿಧಿ ಯೋಜನೆಯನ್ನು ಸದುಪಯೋಗ ಪಡೆದು ಕೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ನಂದಕಿಶೋರ ಇದ್ದರು ಸಭೆಯ ಅಧ್ಯಕ್ಷತೆ ಜಿಲ್ಲಾ ಅಧ್ಯಕ್ಷರಾದ ಯೇಸು ಸುಮಿತ್ರ ಅವರು ಅಧ್ಯಕ್ಷತೆವಹಿಸಿ ಸಿಂಧನೂರು ತಾಲೂಕಿನ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನಗರದ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ನೂತನ ಅಧ್ಯಕ್ಷ ಎಂ ಡಿ ರಫಿ,
ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕುಪ್ಪಣ್ಣ ಕುಪ್ಪಿಗುಡ್ಡ,ಗೌರವ ಅಧ್ಯಕ್ಷರಾಗಿ ಅಯ್ಯಪ್ಪ ಹೂಗಾರ, ಉಪಾಧ್ಯಕ್ಷರಾಗಿ ಪ್ರಕಾಶ್ ಸ್ವಾಮಿ, ಭಾಷ ಸಾಬ್,ಮುರ್ತುಜಾ
, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಅಂಗಡಿ ,ಸಹ ಕಾರ್ಯದರ್ಶಿಗಳಾಗಿ ನಾಗರಾಜ ಉಪ್ಪಾರ ಜಂಟಿ ಕಾರ್ಯದರ್ಶಿಯಾಗಿ ಕಾಶಿಮ , ಹುಶೆನ್ , ಭಾಷ್,
ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ ,ನಾಗಪ್ಪ
, ಖಜಾಂಚಿಯಾಗಿ ಶಾಮಿದ , ಮಾಧ್ಯಮ ವಕ್ತಾರರು ಶೆಕ್ಷಾ ವಲಿ ,
ಸದಸ್ಯರಾಗಿ ಶಾಮಣ್ಣ ಭಜಂತ್ರಿ,ಬಡೆಸಾಬ್,ವೆಂಕಟೇಶ್ ಹೂಗಾರ,ಶಿವಮೂರ್ತಿ ಸ್ವಾಮಿ,ದೊಡ್ಡಬಸವ,ನಾಗಪ್ಪ,ಕಲಿಲ ಅಮ್ಮದ್ ಆಯ್ಕೆ ಮಾಡಲಾಯಿತು.

