ಸಿಂಧನೂರು ಸಮೀಪದ ಮಾಡಸಿರವಾರ ಗ್ರಾಮದಲ್ಲಿ 2023-24ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಮೈಕ್ರೋ ಅನುದಾನದಲ್ಲಿ
ಜಿಲ್ಲಾ ಪಂಚಾಯತ ರಾಯಚೂರು ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗ ರಾಯಚೂರು ಮತ್ತು ಉಪ ವಿಭಾಗ ಸಿಂಧನೂರು. ಇವರ ಅನುಷ್ಠಾನದಲ್ಲಿ ಸರಕಾರಿ ಪ್ರೌಢ ಶಾಲಾ ಕಟ್ಟಡ ಶಾಸಕ ಹಂಪನಗೌಡ ಬಾದರ್ಲಿಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು…
ಅಂದಾಜು ಮೊತ್ತ : 2.100.00 : ಒಟ್ಟು ಕೊಠಡಿಗಳ ಸಂಖ್ಯೆ-05 ಸಿಬ್ಬಂದಿಗಳ ಕೊಠಡಿ-1 ತರಗತಿ ಕೊಠಡಿಗಳು-3, ಮುಖ್ಯೋಪಾಧ್ಯಾಯರ ಕೊಠಡಿ-1 ನಿರ್ಮಾಣವಾಗಿದ್ದು .. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ , ಖಾಜಿಮಲಿಕ್ ವಕೀಲರು , ನಾಗರಾಜ್ ಪ್ರಥಮ ದರ್ಜೆ ಗುತ್ತಿಗೆದಾದರು, ಎಸ್ ಡಿ ಎಂ ಸಿ ಅಧ್ಯಕ್ಷರು ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಉಪಸ್ಥಿತರಿದ್ದರು


