ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳಸಿ ಆರ್. ಸತೀಶಗೌಡ ತುರ್ವಿಹಾಳ
ಬಳಗಾನೂರು:ಮಕ್ಕಳಲ್ಲಿ ಅಡಗಿರುವ ವಿವಿಧ ಬಗೆಯ ಕಲಾಪ್ರತಿಭೆಯನ್ನು ಹೋರತರುವಂತ ಈಪ್ರತಿಭಾಕಾರಂಜಿ, ಕಲೋತ್ಸವ ಪ್ರಥಮ ವೇದಿಕೆಯಾಗಿದೆ. ಶಿಕ್ಷಕರು ನಿರ್ಣಾಯಕರು, ಇಲ್ಲಿ ಹರಳುವ ಮಕ್ಕಳ ಕಲಾಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳಸುವಂತೆ ಮಸ್ಕಿ ಕ್ಷೇತ್ರದ ಶಾಸಕ ಆರ್. ಬಸನಗೌಡ ತುರ್ವಿಹಾಳವರ ಪುತ್ರ ಯುವ ಮುಖಂಡ ಆರ್.ಸತೀಶಗೌಡ ತುರ್ವಿಹಾಳ ಹೇಳಿದರು.…
