ಪಟ್ಟಣ ಸಮಿಪ ವಟಗಲ್ ಗ್ರಾಮದಲ್ಲಿ ನೂತನವಾಗಿ ಶ್ರೀ ಗಿರಿಬಸವೇಶ್ವರ ಸಹಕಾರಿ ಸಂಘದ ಉದ್ಘಾಟನೆಯನ್ನು ಮಾಡಲಾಯಿತು.
ಸ್ವಾಮಿ ವಿವೇಕಾನಂದ ಜಯಂತಿ ಆಚರಿಸುವ ಮೂಲಕ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು .
ಈ ಸಂದರ್ಭದಲ್ಲಿ ಶಿವಕುಮಾರ್ ಗೌಡ ಪಾಟೀಲ್ ಮಲ್ಲನಗೌಡ ಪಾಟೀಲ್ ಮಲ್ಲಿಕಾರ್ಜುನ್ ಕಡಬುರ ಶರಣಪ್ಪ ಲೀಡರ್ ಪಂಪಪತಿ ಬಲವಂತರಾಯ ಗೌಡ ಬಸವ ಸನಾಬಾಳ್ ಬಸನಗೌಡ ಬಂಕಲಾದೊಡ್ಡಿ ಕಾಶೀನಾಥ್ ಉಡ್ಬಾಲ್ ನಾಗಪ್ಪ ಕಡಬುರ ಅಮರೇಶ್ ಸ್ವಾಮಿ ಶಿವರಾಜಪ್ಪ ಗೌಡ ಉಮಾಪತಿ ಗೌಡ ಶಿವಪುತ್ರಪ್ಪ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು

